alex Certify ಬೆರಗಾಗಿಸುತ್ತೆ ಹಳದಿ ತಲೆ ಗಿಳಿಯ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಹಳದಿ ತಲೆ ಗಿಳಿಯ ಹಾಡು

ಗಿಳಿ ಮನುಷ್ಯರಂತೆ ಮಾತಾಡಬಲ್ಲವು ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರವೇ. ಆದರೆ ಎಂದಾದರೂ ಹಾಡುತ್ತಿರುವ ಗಿಳಿಯನ್ನ ಕಂಡಿದ್ದೀರಾ..? ಗಿಟಾರ್​ ವಾದಕರ ಜೊತೆಯಲ್ಲಿ ಸೇರಿ ಗಿಳಿಯೊಂದು ಹಾಡನ್ನ ಹಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಬರೋಬ್ಬರಿ 3.5 ಮಿಲಿಯನ್​ ವೀವ್ಸ್ ಸಂಪಾದಿಸಿದೆ.

ವಿಡಿಯೋದ ಸಣ್ಣ ತುಣುಕೊಂದರಲ್ಲಿ ಫ್ರಾಂಕ್​ ತನ್ನ ಎಲೆಕ್ಟ್ರಿಕ್​ ಗಿಟಾರ್​​​ನಲ್ಲಿ ಸಂಗೀತವನ್ನ ನುಡಿಸುತ್ತಿದ್ದರೆ ಅಲ್ಲದೇ ಇದ್ದ ಗಿಳಿಯು ಸಂಗೀತಕ್ಕೆ ತಕ್ಕಂತೆ ಹಾಡನ್ನ ಹಾಡಿದ್ದು ಇದನ್ನ ನೋಡಿದ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

ಫ್ರಾಂಕ್​ ಯುಟ್ಯೂಬ್​ ಚಾನೆಲ್​ ಒಂದನ್ನ ಹೊಂದಿದ್ದು ಅದರಲ್ಲಿ ಗಿಳಿ ಜೊತೆ ಗಿಟಾರ್​ ನುಡಿಸುತ್ತಿರೋ ಸಾಕಷ್ಟು ವಿಡಿಯೋಗಳನ್ನ ಶೇರ್​ ಮಾಡಿದ್ದಾರೆ. ಈ ಹಳದಿ ಬಣ್ಣದ ತಲೆಯ ಗಿಳಿಯು ಇವರ ಯುಟ್ಯೂಬ್​ ಚಾನೆಲ್​ ಜನಪ್ರಿಯತೆಯನ್ನ ಇನ್ನೊಂದು ಹಂತಕ್ಕೆ ಕರೆದೊಯ್ದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...