alex Certify ಹತ್ತಿರದಿಂದ ಎಂದಾದರೂ ನೋಡಿದ್ದೀರಾ ‘ಇರುವೆ’ ಯ ಮುಖ ? ಇಲ್ಲಿದೆ ಬೆಚ್ಚಿಬೀಳಿಸುವ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ತಿರದಿಂದ ಎಂದಾದರೂ ನೋಡಿದ್ದೀರಾ ‘ಇರುವೆ’ ಯ ಮುಖ ? ಇಲ್ಲಿದೆ ಬೆಚ್ಚಿಬೀಳಿಸುವ ಫೋಟೋ

ಇರುವೆ ಅತ್ಯಂತ ಸಣ್ಣ ಜೀವಿಗಳು. ಇವುಗಳನ್ನು ಹತ್ತಿರದಿಂದ ಗಮನಿಸಿದರೂ ಸಹ ಅವುಗಳ ದೇಹ ರಚನೆ ನೋಡಲು ಸಾಧ್ಯವಾಗುವುದಿಲ್ಲ. ಇದೀಗ ಛಾಯಾಗ್ರಾಹಕರೊಬ್ಬರು ಇರುವೆಗಳ ಫೋಟೋವನ್ನು ಹತ್ತಿರದಿಂದ ತೆಗೆದಿದ್ದಾರೆ.

ಲಿಥೋವೇನಿಯನ್ ಮೂಲದ ಛಾಯಾಗ್ರಾಹಕ ಯುಜೆನಿಜಸ್ ಈ ಚಿತ್ರವನ್ನು 2021 ರಲ್ಲಿ ಕ್ಲಿಕ್ ಮಾಡಿದ್ದು, 2022ರ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋ ಮೈಕ್ರೋಗ್ರಫಿ ಸ್ಪರ್ಧೆಗೆ ಕಳುಹಿಸಿ ಕೊಟ್ಟಿದ್ದರು.

ಇದೀಗ ಈ ಚಿತ್ರದ ಛಾಯಾಗ್ರಾಹಕ ವಿಜೇತರಾಗಿ ಆಯ್ಕೆಯಾಗಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹತ್ತಿರದಿಂದ ಇರುವೆ ಮುಖ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...