alex Certify ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ‘ಸ್ಮೂಥಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ‘ಸ್ಮೂಥಿ’

ಬೇಸಿಗೆಯಲ್ಲಿ ತಣ್ಣನೆ ಆಹಾರ ಸೇವಿಸಲು ಮನಸ್ಸು ಬಯಸುತ್ತದೆ. ಆದ್ರೆ ಫ್ರಿಜ್ ನಲ್ಲಿರುವ ಆಹಾರ ಸೇವನೆ, ಕೋಲ್ಡ್ ಡ್ರಿಂಕ್ ಸೇವನೆ ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳಿಂದ ಮಾಡಿದ ಸ್ಮೂಥಿ ಕುಡಿಯುವುದು ಒಳ್ಳೆಯದು. ಇದನ್ನು ಮಾಡುವುದು ಸುಲಭ.

ಸ್ಟ್ರಾಬೆರಿ ಮತ್ತು ಮ್ಯಾಂಗೋ ಸ್ಮೂಥಿಗೆ ಬೇಕಾಗುವ ವಸ್ತುಗಳು :

ಸ್ಟ್ರಾಬೆರಿಗಳು – 1/2 ಕಪ್

ಬಾಳೆಹಣ್ಣು – 1 ಕಪ್

ಮಾವು – 1/2  ಕಪ್

ಬಾಳೆಹಣ್ಣು – 1/2 ಕಪ್

ಬಾದಾಮಿ ಹಾಲು – 1 ಕಪ್

ಬಾದಾಮಿ ಬೆಣ್ಣೆ – 1 ಟೀಸ್ಪೂನ್

ಬ್ಲೆಂಡರ್ ನಲ್ಲಿ ಎಲ್ಲ ಪದಾರ್ಥವನ್ನು ಮಿಶ್ರಣ ಮಾಡಿ. ಬೇಕಾದಲ್ಲಿ ಐಸ್ ಹಾಕಿ, ಸರ್ವ್ ಮಾಡಿ.

ಆಪಲ್ ಸ್ಮೂಥಿಗೆ ಬೇಕಾಗುವ ಪದಾರ್ಥ :

ಎಳ ನೀರು : 1 ಕಪ್

ಪಾಲಕ್ : 1 ಕಪ್

ಬಾಳೆ ಹಣ್ಣು : 1 ಕಪ್

ಸೇಬು : 1 ಕಪ್

ದಾಲ್ಚಿನಿ ಪುಡಿ : 1/8 ಚಮಚ

ಜಾಯಿಕಾಯಿ ಪುಡಿ : 1/8 ಚಮಚ

ಆಪಲ್ ಸ್ಮೂಥಿ ಮಾಡುವ ವಿಧಾನ : ಎಲ್ಲ ಪದಾರ್ಥವನ್ನು ಬ್ಲೆಂಡ್ ಮಾಡಿ. ಬೇಕಾದಲ್ಲಿ ಐಸ್ ಹಾಕಿ ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...