alex Certify ಬೌಲಿಂಗ್ ಆಟವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೌಲಿಂಗ್ ಆಟವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ದ ಬಾಲಕ

ಉದ್ಯಮಿ ಹರ್ಷ್ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಆಗಾಗ ಇಂಟರೆಸ್ಟಿಂಗ್ ಸರಕುಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.

ಟ್ವಿಟರ್‌‌ನಲ್ಲಿ ಮಂಗಳವಾರದಂದು ಫನ್ನಿ ವಿಡಿಯೋವೊಂದನ್ನು ಗೋಯೆಂಕಾ ಶೇರ್‌ ಮಾಡಿದ್ದಾರೆ. ಬೌಲಿಂಗ್ ಕ್ರೀಡೆಯಲ್ಲಿ ತನ್ನದೊಂದು ಕೈ ನೋಡಲು ಬರುವ ಬಾಲಕನೊಬ್ಬ ಈ ಆಟವನ್ನೇ ಬೇರೊಂದು ಲೆವೆಲ್‌ಗೆ ಕೊಂಡೊಯ್ಯುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ನೀರು ಎಂದುಕೊಂಡು ಮೇಣ ಕುಡಿದವನದ್ದು ಬೇಡ ಫಜೀತಿ

ದೂರದಿಂದ ಬೌಲಿಂಗ್ ಚೆಂಡನ್ನು ಉರುಳಿ ಬಿಡುವ ಬದಲಿಗೆ ಬೌಲಿಂಗ್ ಟ್ರ‍್ಯಾಕ್ ಮೇಲೇ ಓಡಿಹೋಗುವ ಈ ಬಾಲಕ, ಪಿನ್‌ಗಳಿಗೆ ತೀರಾ ಹತ್ತಿರದಿಂದ ಚೆಂಡನ್ನು ಉರುಳಿಸುತ್ತಾನೆ. ಆದರೂ ಸಹ ಒಂದೇ ಒಂದು ಪಿನ್‌ ಅನ್ನು ಆತನಿಂದ ಬೀಳಿಸಲು ಸಾಧ್ಯವಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...