alex Certify ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಬಾಲಕನ ಸುಂದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಬಾಲಕನ ಸುಂದರ ವಿಡಿಯೋ

ಪುಟಾಣಿ ಬಾಲಕನೊಬ್ಬ ಗುಂಪೊಂದರ ಜೊತೆಗೆ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್ಮನ್ ಈ ವಿಡಿಯೋ ಶೇರ್‌ ಮಾಡಿದ್ದಾರೆ.

ಜೊಕೊವಿಚ್​ – ನಡಾಲ್​ ನಡುವಿನ ರೋಚಕ ಹಣಾಹಣಿ ಕಂಡು ಮೂಕವಿಸ್ಮಿತರಾದ ಭಾರತೀಯ ಕ್ರಿಕೆಟಿಗರು

ಹಳದಿ ಬಣ್ಣದ ಟೀ-ಶರ್ಟ್ ಹಾಗೂ ಶಾರ್ಟ್ಸ್ ಧರಿಸಿರುವ ಬಾಲಕ ತನ್ನ ಬೀದಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಹುಡುಗ-ಹುಡುಗಿಯರ ಸಮೂಹದೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು 2.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಕ್ಲಿಷ್ಟವಾದ ಸ್ಟೆಪ್‌ಗಳನ್ನು ಭಾರೀ ಆರಾಮವಾಗಿ ಮಾಡಿ ತೋರಿಸಿದ ಈ ಹುಡುಗನ ಕುಣಿತವನ್ನು ನೋಡುವುದೇ ಒಂದು ಚಂದ.

ರಾಜ್ಯದಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ; ಸಾಂಸ್ಕೃತಿಕ ನಗರಿಯ 30 ಮಕ್ಕಳಿಗೆ ಕೊವ್ಯಾಕ್ಸಿನ್ ಮೊದಲ ಡೋಸ್

ಮಿಲಿಯನ್‌ ಪ್ಲಸ್‌ ವೀವ್ಸ್‌ ಜೊತೆಗೆ ಈ ಕ್ಲಿಪ್‌ಗೆ ಲಕ್ಷಾಂತರ ಲೈಕ್ಸ್‌ಗಳೂ ಸಂದಾಯವಾಗಿವೆ.

https://twitter.com/mseric21/status/1402714646096740353?ref_src=twsrc%5Etfw%7Ctwcamp%5Etweetembed%7Ctwterm%5E1402714646096740353%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-cute-video-of-a-little-boy-dancing-with-a-group-is-viral-with-over-2-million-views-watch-1813459-2021-06-11

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...