alex Certify ‌ʼಹಾರರ್ʼ ಸಿನಿಮಾ ನೋಡುವರಿಗೆ ಹೀಗೊಂದು ಭರ್ಜರಿ ಆಫರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಹಾರರ್ʼ ಸಿನಿಮಾ ನೋಡುವರಿಗೆ ಹೀಗೊಂದು ಭರ್ಜರಿ ಆಫರ್..!

ನಿಮಗೆ ಹಾರರ್ ಸಿನಿಮಾ ನೋಡುವ ಹವ್ಯಾಸವಿದೆಯೇ..? ಹಾಗಿದ್ರೆ ಇಲ್ಲೊಂದು ಉತ್ತಮ ಅವಕಾಶ ನಿಮಗಿದೆ. ಅದಕ್ಕೆ ನೀವು ಮಾಡಬೇಕಿರುವುದು ಏನಂದ್ರೆ, ಕೇವಲ 10 ದಿನದಲ್ಲಿ 13 ಹಾರರ್ ಸಿನಿಮಾ ನೋಡಿ ಸಾಕು, ಭರ್ಜರಿ ಹಣ ನಿಮ್ಮ ಪಾಲಾಗುತ್ತೆ.‌

ಹೌದು, ಹಣಕಾಸು ಕಂಪನಿಯೊಂದು ಈ ಆಫರ್ ಘೋಷಿಸಿದೆ. 13 ಭಯಾನಕ ಸಿನಿಮಾಗಳನ್ನು ನೋಡಿದವರಿಗೆ ಈ ಕಂಪನಿಯು $ 1,300 ಅಂದರೆ 95,000 ರೂ. ಪಾವತಿಸುತ್ತದೆ ಎಂದು ಘೋಷಿಸಿದೆ.

ಚಲನಚಿತ್ರದ ಬಜೆಟ್ ಗಾತ್ರವು ವೀಕ್ಷಕರೊಂದಿಗೆ ಅದರ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರುತ್ತದೆಯೇ ಎಂದು ಕಂಡುಹಿಡಿಯುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಬಟ್ಟೆ ಮಾಸ್ಕ್ ಹಾಕ್ತೀರಾ….? ಹಾಗಿದ್ರೆ ಈ ಸುದ್ದಿ ಅವಶ್ಯಕವಾಗಿ ಓದಿ

ಇನ್ನು ದೆವ್ವದ ಸಿನಿಮಾಗಳ ಪಟ್ಟಿಯಲ್ಲಿ ಸಾ, ಅಮಿಟಿವಿಲ್ಲೆ ಹಾರರ್, ಎ ಕ್ವೈಟ್ ಪ್ಲೇಸ್, ಎ ಕ್ವೈಟ್ ಪ್ಲೇಸ್ ಪಾರ್ಟ್-2, ಕ್ಯಾಂಡಿಮನ್ ಮುಂತಾದವುಗಳು.

ಇದಕ್ಕಾಗಿ ಅರ್ಜಿಗಳನ್ನು ಸಲ್ಲಿಸುವವರು 26 ಸೆಪ್ಟೆಂಬರ್ 2021 ರೊಳಗೆ ಕಳುಹಿಸಬಹುದು. ಆದಾಗ್ಯೂ, ಇದು 18 ವರ್ಷಕ್ಕಿಂತ ಮೇಲ್ಪಟ್ಟ ಅಮೆರಿಕಾ ನಿವಾಸಿಗಳಿಗೆ ಮಾತ್ರ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...