
ಚಳಿಗಾಲದಲ್ಲಿ ಶಾರೀರಿಕ ಸಂಬಂಧದ ಜೊತೆ ಮಹಿಳೆ ಬಯಸೋದೇನು…..?
2003ರ ಸೂಪರ್ ಹಿಟ್ ಚಿತ್ರವಾದ ’ಕಲ್ ಹೋ ನ ಹೋ’ದ ದೃಶ್ಯವೊಂದು ಇದೇ ಕಾರಣಕ್ಕೆ ಈಗ ಸದ್ದು ಮಾಡುತ್ತಿದೆ. ಶಾರುಖ್ ಖಾನ್, ಪ್ರೀತಿ ಜ಼ಿಂಟಾ, ಸೈಫ್ ಅಲಿ ಖಾನ್ ಅಭಿನಯದ ಈ ಚಿತ್ರದಲ್ಲಿ ’ಬ್ಲಾಕ್ ಡೈರಿ ದೃಶ್ಯ’ದ ಸ್ಕ್ರೀನ್ ಶಾಟ್ ಒಂದು ವೈರಲ್ ಆಗಿದೆ.
ಚಿತ್ರದ ಅಮನ್ ಪಾತ್ರಧಾರಿ ಶಾರುಖ್ ಖಾನ್, ನೈನಾಳ ಡೈರಿಯೊಂದನ್ನು ನಿಂತುಕೊಂಡು ಓದುತ್ತಿದ್ದಾರೆ. ಆದರೆ ಕ್ಯಾಮೆರಾವನ್ನು ಡೈರಿ ಮೇಲೆ ಎಳೆದಾಗ, ಡೈರಿಯು ತೊಡೆಯ ಮೇಲೆ ಇರುವಂತೆ ಕಾಣುತ್ತಿದೆ.
BIG NEWS: ಭಾರಿ ಮಳೆ; ರಾಜ್ಯದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
“ಈ ದೃಶ್ಯದಲ್ಲಿ ಎಸ್.ಆರ್.ಕೆ ಅದೆಷ್ಟು ಚೆನ್ನಾಗಿ ನಟಿಸಿದ್ದಾರೆಂದರೆ, ಡೈರಿಯ ಕ್ಲೋಸಪ್‌ನಲ್ಲಿ ಉಂಟಾದ ಪ್ರಮಾದವನ್ನು ಯಾರೂ ಗಮನಿಸಿಲ್ಲ. ಪಾತ್ರಧಾರಿ ನಿಂತುಕೊಂಡಿದ್ದರೂ ಸಹ ಡೈರಿಯನ್ನು ಯಾರೋ ಒಬ್ಬರ ತೊಡೆ ಮೇಲೆ ಇಡಲಾಗಿದೆ” ಎಂದು ಪುಲ್ಕಿತ್ ಕೊಚ್ಚರ್ ಹೆಸರಿನ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಿಮಿಷಗಳಲ್ಲಿ ನೆಟ್ಟಿಗರಿಂದ ಈ ಸ್ಕ್ರೀನ್‌ಶಾಟ್‌ಗೆ ಭಾರೀ ಪ್ರತಿಕ್ರಿಯೆಗಳು ಕಂಡು ಬಂದಿವೆ.