alex Certify ಪ್ರೇಕ್ಷಕರ ಗಮನ ಸೆಳೆದ ‘ಟೇಲ್ಸ್ ಆಫ್ ಮಹಾನಗರ’ ಚಿತ್ರದ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಕ್ಷಕರ ಗಮನ ಸೆಳೆದ ‘ಟೇಲ್ಸ್ ಆಫ್ ಮಹಾನಗರ’ ಚಿತ್ರದ ಟ್ರೈಲರ್

ಟೈಲ್ಸ್ ಆಫ್ ಮಹಾನಗರ  ಸಿನಿಮಾದ ಟ್ರೈಲರ್ ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ  ಹೊಂದಿರುವ ಈ ಚಿತ್ರವನ್ನು ರಾಜೀವ್ ಕಿರಣ್ ವೆನಿಯಲ್ ನಿರ್ದೇಶಿಸಿದ್ದು, ಅಥರ್ವ ಪಿಚ್ಚರ್ ಬ್ಯಾನರ್ ನಡಿ ಧರ್ಮೇಂದ್ರ ರಾವ್ ಹಾಗೂ ವಿಜಯ್ ಕುಮಾರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ರೌಶನ್ ಜಾ ಅವರ ಛಾಯಾಗ್ರಹಣವಿದ್ದು, ಸಿದ್ದಾರ್ಥ್ ಸಂಗೀತವಿದೆ.

ಈ ಚಿತ್ರದಲ್ಲಿ ಅಥರ್ವ್ ಸೇರಿದಂತೆ ಬಿ ಎಂ ವೆಂಕಟೇಶ್, ಸಂಪತ್ ಮೈತ್ರಿಯ, ಆಶಿಶ್ ಅತ್ವಾಲೆ,  ರೂಪಾ ರಾಯಪ್ಪ, ಆರ್ ಜೆ ಅನುಪ ಸೇರಿದಂತೆ ಹಲವರ ತಾರಾ ಬಳಗವಿದೆ ಇದೇ ಸೆಪ್ಟೆಂಬರ್ 15ರಂದು ಈ ಸಿನಿಮಾ ರಾಜ್ಯದ್ಯಂತ ತೆರೆ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...