alex Certify ರಿಲೀಸ್ ಆಯ್ತು ‘ಡೆವಿಲ್’ ಚಿತ್ರದ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್ ಆಯ್ತು ‘ಡೆವಿಲ್’ ಚಿತ್ರದ ಟ್ರೈಲರ್

ಡಿಸೆಂಬರ್ 29 ರಂದು ದೇಶಾದ್ಯಂತ ತೆರೆ ಕಾಣಲಿರುವ ನಂದಮೂರಿ ಕಲ್ಯಾಣ ರಾಮ್ ನಟನೆಯ ‘ಡೆವಿಲ್’ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ನಿನ್ನೆಯಷ್ಟೇ  ಸಿನಿಮಾ ಟ್ರೈಲರ್ ಅಭಿಷೇಕ್ ಪಿಚ್ಚರ್ಸ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ಅಭಿಷೇಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ಮಾಣ ಮಾಡಿದ್ದಾರೆ. ಸಂಯುಕ್ತ ಮೆನನ್ ನಾಯಕಿಯಾಗಿ ಅಭಿನಯಿಸಿದ್ದು, ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜನೆ ನೀಡಿದ್ದಾರೆ. ತಿಮ್ಮಿರಾಜು ಸಂಕಲನವಿದ್ದು, ಶ್ರೀಕಾಂತ್ ಡೈಲಾಗ್ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...