alex Certify ಫೆಬ್ರವರಿ 2 ಕ್ಕೆ ಬಿಡುಗಡೆಯಾಗಲಿದೆ D5 ಚಿತ್ರದ ಟೈಟಲ್ ಮೋಷನ್ ಪೋಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ 2 ಕ್ಕೆ ಬಿಡುಗಡೆಯಾಗಲಿದೆ D5 ಚಿತ್ರದ ಟೈಟಲ್ ಮೋಷನ್ ಪೋಸ್ಟರ್

Pin by kusuma 0961💙💙💙 on dhanveer gowda | Ab de villiers photo, Actor photo, Kgf photos hd

ಶೋಕ್ದಾರ್ ಧನ್ವೀರ್ ಗೌಡ ಅಭಿನಯದ ‘ಕೈವ’ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದು, ‘ವಾಮನ’ ಇನ್ನೇನು ತೆರೆಯ ಮೇಲೆ ಬರಲು ಸಜ್ಜಾಗಿದೆ. ಇದರ ಬೆನ್ನಲ್ಲೇ ‘ಬಂಪರ್’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಧನ್ವೀರ್ ಗೌಡ ತಮ್ಮ ಮಾಸ್ ಡೈಲಾಗ್ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಧನ್ವೀರ್ ಗೌಡ ಅವರ ಮುಂಬರುವ ಹೊಸ ಚಿತ್ರದ ಮುಹೂರ್ತ ಸಮಾರಂಭ ಫೆಬ್ರವರಿ 2 ರಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ನೆರವೇರಲಿದ್ದು, ಇದರ ಜೊತೆಗೆ ಟೈಟಲ್ ಮೋಶನ್ ಪೋಸ್ಟರ್ ಕೂಡ ಸಂಜೆ 5 ಗಂಟೆಗೆ ರಿಲೀಸ್ ಆಗಲಿದೆ. ಇದುವರೆಗೂ ಈ ಚಿತ್ರಕ್ಕೆ d5 ಎಂಬ ಹೆಸರಿಟ್ಟಿದ್ದು, ಸಿನಿಮಾ ಟೈಟಲ್ ಇದೀಗ ರಿವಿಲ್ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...