alex Certify ಕಾರು ಕೊಚ್ಚಿಹೋಗುವುದನ್ನು ತಡೆಯಲು ಹಗ್ಗದಿಂದ ಕಟ್ಟಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಕೊಚ್ಚಿಹೋಗುವುದನ್ನು ತಡೆಯಲು ಹಗ್ಗದಿಂದ ಕಟ್ಟಿದ ಭೂಪ…!

ತೆಲಂಗಾಣದ ಅನೇಕ ಭಾಗಗಳಲ್ಲಿ ರೌದ್ರಾವತಾರ ತಾಳಿರುವ ಮಳೆಯಿಂದಾಗಿ ಎಲ್ಲೆಡೆ ಪ್ರವಾಹ ಪೀಡಿತ ರಸ್ತೆಗಳು ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ರಾಜ್ಯದ ಸಿರ್ಸಿಲ್ಲಾ ಪಟ್ಟಣದ ರಸ್ತೆಯೊಂದರಲ್ಲಿ ಸೆರೆ ಹಿಡಿದ ವಿಡಿಯೋವೊಂದು ವೈರಲ್‌ ಆಗಿದೆ. ಪ್ರವಾಹದಲ್ಲಿ ತಮ್ಮ ಕಾರು ಕೊಚ್ಚಿ ಹೋಗದೇ ಇರಲೆಂದು ಅದರ ಮಾಲೀಕ ಹಗ್ಗಗಳನ್ನು ಬಳಸಿ ಅದನ್ನು ಮನೆಯ ಛಾವಣಿಗೆ ಕಟ್ಟಿದ್ದಾರೆ.

ತೆಲಂಗಾಣ: 11,000 ವರ್ಷದ ಸುಣ್ಣದ ಕಲ್ಲಿನ ಗುಹೆ ಪತ್ತೆ

ಭಾರೀ ಪ್ರವಾಹದಿಂದಾಗಿ ಹಿಂದಿನ ರಾತ್ರಿ ವಾಹನಗಳೆಲ್ಲಾ ಕೊಚ್ಚಿ ಹೋದ ಕಾರಣ ತನ್ನ ಮನೆಯ ಮೇಲಿನ ಕಾಂಕ್ರೀಟ್ ಕಂಬಗಳಿಗೆ ಕಾರನ್ನು ಹಗ್ಗ ಬಳಸಿ ಕಟ್ಟಿಹಾಕಿದ್ದಾರೆ ಈ ಮಾಲೀಕ.

— LITU RAO (@trs2023) September 7, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...