
ರಾಜ್ಯದ ಸಿರ್ಸಿಲ್ಲಾ ಪಟ್ಟಣದ ರಸ್ತೆಯೊಂದರಲ್ಲಿ ಸೆರೆ ಹಿಡಿದ ವಿಡಿಯೋವೊಂದು ವೈರಲ್ ಆಗಿದೆ. ಪ್ರವಾಹದಲ್ಲಿ ತಮ್ಮ ಕಾರು ಕೊಚ್ಚಿ ಹೋಗದೇ ಇರಲೆಂದು ಅದರ ಮಾಲೀಕ ಹಗ್ಗಗಳನ್ನು ಬಳಸಿ ಅದನ್ನು ಮನೆಯ ಛಾವಣಿಗೆ ಕಟ್ಟಿದ್ದಾರೆ.
ತೆಲಂಗಾಣ: 11,000 ವರ್ಷದ ಸುಣ್ಣದ ಕಲ್ಲಿನ ಗುಹೆ ಪತ್ತೆ
ಭಾರೀ ಪ್ರವಾಹದಿಂದಾಗಿ ಹಿಂದಿನ ರಾತ್ರಿ ವಾಹನಗಳೆಲ್ಲಾ ಕೊಚ್ಚಿ ಹೋದ ಕಾರಣ ತನ್ನ ಮನೆಯ ಮೇಲಿನ ಕಾಂಕ್ರೀಟ್ ಕಂಬಗಳಿಗೆ ಕಾರನ್ನು ಹಗ್ಗ ಬಳಸಿ ಕಟ್ಟಿಹಾಕಿದ್ದಾರೆ ಈ ಮಾಲೀಕ.