Watch: ಅಕ್ರಮ ಸಂಬಂಧವಿಲ್ಲವೆಂದು ಸಾಬೀತುಪಡಿಸಲು ಗಂಡನ ಅಗ್ನಿಪರೀಕ್ಷೆ 05-03-2023 6:52AM IST / No Comments / Posted In: Latest News, India, Live News ಪೌರಾಣಿಕ ಮಹಾಕಾವ್ಯ ರಾಮಾಯಣದಲ್ಲಿ, ಸೀತಾ ದೇವಿಯು ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಶುದ್ಧತೆಯನ್ನು ಸಾಬೀತುಪಡಿಸಬೇಕಾಯಿತು. ಇಂಥದ್ದೇ ಘಟನೆ ತೆಲಂಗಾಣದ ಮುಲುಗುವಿನಲ್ಲಿ ಸಂಭವಿಸಿದೆ. ಒಬ್ಬ ವ್ಯಕ್ತಿ ಬಿಸಿ ಕಲ್ಲಿದ್ದಲಿನ ಹಾಸಿನ ಮೇಲೆ ನಡೆದು ತಾನು ನಿರಪರಾಧಿ ಎಂದು ಸಾಬೀತುಪಡಿಸುವ ವಿಡಿಯೋ ಇದಾಗಿದೆ. ಬಿಸಿಯಾದ ಸಲಿಕೆಯನ್ನು ತನ್ನ ಕೈಗಳಿಂದ ತೆಗೆದಿದ್ದಾನೆ. ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ ಪುರುಷನು ತನ್ನ ಹೆಂಡತಿಯ ಕಡೆಗೆ ತನ್ನ ನಿಷ್ಠೆಯನ್ನು ಸಾಬೀತುಪಡಿಸಿದ್ದಾನೆ ಎನ್ನಲಾಗಿದೆ. ಇದರ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಂಜಾರುಪಲ್ಲೆ ಗ್ರಾಮದ ನಿವಾಸಿ ಗಂಗಾಧರ್ ಎಂಬಾತ ತನ್ನ ಹೆಂಡತಿಗೆ ವಂಚನೆ ಮತ್ತು ತನ್ನ ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಅಗ್ನಿಪರೀಕ್ಷೆ ತೆಗೆದುಕೊಂಡಿದ್ದಾನೆ. ಈತನ ಪತ್ನಿ ಗಂಡನನ್ನು ಶಂಕಿಸಿರಲಿಲ್ಲ. ಆದರೆ ಗ್ರಾಮಸ್ಥರು ಶಂಕಿಸಿದ್ದರಿಂದ ಹೀಗೆ ಮಾಡಲಾಗಿದೆ. ಮುಂದೇನಾಯಿತು ಎಂಬ ಬಗ್ಗೆ ಸದ್ಯ ಮಾಹಿತಿ ಸಿಕ್ಕಿಲ್ಲ. Agnipareeksha! In a modern day version of Ramayana, a husband was made to jump into fire in Mulugu #Telangana to prove his fidelity. Gangadhar was even made to remove a red hot spade from the fire to prove his innocence. Interestingly, it wasn’t his wife who suspected him.Cont: pic.twitter.com/zPSdKN1k82 — Revathi (@revathitweets) March 1, 2023 Agnipareeksha! In a modern day version of Ramayana, a husband was made to jump into fire in Mulugu #Telangana to prove his fidelity. Gangadhar was even made to remove a red hot spade from the fire to prove his innocence. Interestingly, it wasn’t his wife who suspected him.Cont: pic.twitter.com/zPSdKN1k82 — Revathi (@revathitweets) March 1, 2023 A resident of Banjarupalle village suspected that Gangadhar has an affair with his wife. Then, the man took the case to community heads, who decided that Gangadhar jumps into fire.BUT despite doing that, the village heads aren’t convinced and are forcing him to accept his mistake — Revathi (@revathitweets) March 1, 2023 Incredible stupidity. https://t.co/h1gCM6SLpZ — Manoj Das (@stingdas) March 2, 2023 This is the level of literacy in India. https://t.co/z3VJoSiMwp — Voice Of Ram (@iramsubramanian) March 2, 2023