alex Certify ಅಮೆಜಾನ್​​ ಅಪ್ಲಿಕೇಶನ್​ನಲ್ಲಿ ತಾಂತ್ರಿಕದೋಷ…! ಶೀಘ್ರ ಸಮಸ್ಯೆ ಪರಿಹಾರದ ಭರವಸೆ ನೀಡಿದ ಇ ಕಾಮರ್ಸ್ ದೈತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್​​ ಅಪ್ಲಿಕೇಶನ್​ನಲ್ಲಿ ತಾಂತ್ರಿಕದೋಷ…! ಶೀಘ್ರ ಸಮಸ್ಯೆ ಪರಿಹಾರದ ಭರವಸೆ ನೀಡಿದ ಇ ಕಾಮರ್ಸ್ ದೈತ್ಯ

ಐಓಎಸ್​ನಲ್ಲಿ ಅಮೆಜಾನ್​ ಅಪ್ಲಿಕೇಶನ್​ ಬಳಕೆ ಮಾಡುವವರು ಇಂದು ಕೆಲ ಕಾಲ ತಾಂತ್ರಿಕ ದೋಷವನ್ನು ಅನುಭವಿಸಿದ್ದಾರೆ. ಅಮೆಜಾನ್​ ಬಳಕೆದಾರರು ಈ ಬಗ್ಗೆ ಟ್ವಿಟರ್​​ನಲ್ಲಿ ಬೆಳಕು ಚೆಲ್ಲಿದ್ದಾರೆ. ಯಾವುದೇ ವಸ್ತುಗಳನ್ನು ಖರೀದಿ ಮಾಡುವಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.

ಅಂದ ಹಾಗೆ ಅಮೆಜಾನ್​ ಆಂಡ್ರಾಯ್ಡ್​ ಬಳಕೆದಾರರಿಗೆ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡೋದಾಗಿ ಅಮೆರಿಕದ ಇ ಕಾಮರ್ಸ್​ ದೈತ್ಯ ಅಮೆಜಾನ್​ ಹೇಳಿದೆ.

ಐಓಎಸ್​ನಲ್ಲಿ ಅಮೆಜಾನ್​ ಅಪ್ಲಿಕೇಶನ್​ ಬಳಕೆ ಮಾಡುವವರಿಗೆ ಸಿಎಸ್​11 ಎರರ್​ ಕಾಣಿಸಿದೆ. ಮಂಗಳವಾರ ಮಧ್ಯಾಹ್ನದಿಂದ ಈ ದೋಷ ಕಾಣಿಸಿದೆ. ಭಾರತ ಮಾತ್ರವಲ್ಲದೇ ಯುರೋಪ್​​ ಹಾಗೂ ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಈ ಸಮಸ್ಯೆ ಕಾಣಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...