
ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಸೋಲು ಆಸಿಸ್ ಕ್ರಿಕೆಟ್ ತಂಡದ ಅಭಿಮಾನಿಗಳಿಗಿಂತ ಟೀಂ ಇಂಡಿಯಾ ಅಭಿಮಾನಿಗಳಿಗೆ ಹೆಚ್ಚು ಖುಷಿ ತಂದುಕೊಟ್ಟಿದೆ. ಅಲ್ಲದೇ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನ ತಂಡಕ್ಕೆ ಬೆಂಬಲ ಸೂಚಿಸಿದ್ದರ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಖಾರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಾಕಿಸ್ತಾನದ ಆಟಗಾರರಿಗೆ ಸಾನಿಯಾ ಏಕೆ ಬೆಂಬಲ ನೀಡಬೇಕು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಭಾರತೀಯ ಪ್ರಜೆಯಾಗಿ ನೀವು ಮತ್ತೊಂದು ತಂಡವನ್ನು ಹೇಗೆ ಬೆಂಬಲಿಸುತ್ತೀರಾ ಎಂದು ಕೇಳಿದ್ದಾರೆ. ಕೆಲವರಂತೂ ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡುವ ನೀವು ಟೆನ್ನಿಸ್ನಲ್ಲಿ ಭಾರತದ ಪರ ಆಡೋದು ಏಕೆ ಎಂದೂ ಕೇಳಿದ್ದಾರೆ.
https://twitter.com/n80iyerboi/status/1458846902363955218
https://twitter.com/1CommonMan_/status/1458848004610269208