ಎಲ್ಲದ್ರೂ ಕಾರ್ಯಕ್ರಮ ಅಥವಾ ಇನ್ನಿತರೆ ಯಾವುದೇ ಫಂಕ್ಷನ್ ಗಳಿಗೆ ಹೋದಾಗ ಯಾವ ಉಡುಪು ಧರಿಸಬೇಕೆಂದು ಹಲವರು ವಾರ್ಡ್ರೋಬ್ ತಡಕಾಡುತ್ತಾರೆ.
ಅಲ್ಲದೆ ಯಾವ ಬಟ್ಟೆ ಎಲ್ಲಿ ಇಟ್ಟಿದ್ದೇವೆ ಅನ್ನೋದನ್ನೇ ಮರೆತು ಬಿಡುತ್ತಾರೆ. ಅದಕ್ಕಾಗಿ ಇಲ್ಲೊಬ್ಬ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತಾ..?
BIG BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಇವತ್ತೂ ಕೊರೋನಾ ಭಾರೀ ಇಳಿಕೆ
ಹೌದು, ಯಾವ ಬಟ್ಟೆ ಎಲ್ಲಿದೆ ಎಂದು ಸುಲಭವಾಗಿ ಪತ್ತೆ ಹಚ್ಚಲು ವ್ಯಕ್ತಿಯೊಬ್ಬ ಡ್ರಾವರ್ ನಲ್ಲಿ ಲೇಬಲ್ ಅಂಟಿಸಿ ಅದರೊಳಗೆ ಬಟ್ಟೆಗಳನ್ನು ಇಟ್ಟಿದ್ದಾನೆ.
ಶರ್ಟ್, ಪ್ಯಾಂಟ್, ಶಾರ್ಟ್ಸ್, ಸೂಪರ್ ಶಾರ್ಟ್ಸ್, ವರ್ಕ್ ಶರ್ಟ್, ಕಂಪನಿ ಶರ್ಟ್ಸ್ ಅಂತೆಲ್ಲಾ ವಿಂಗಡಣೆ ಮಾಡಿದ್ದಾನೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಹಾಸ್ಯ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
https://twitter.com/markwby/status/1436823285585567745?ref_src=twsrc%5Etfw%7Ctwcamp%5Etweetembed%7Ctwterm%5E1436823285585567745%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fsuper-shorts-super-duper-shorts-this-mans-drawer-labels-will-leave-you-in-splits%2F811657