alex Certify ಸೆಕ್ಸ್ ವಿಷ್ಯದಲ್ಲಿ ದೊಡ್ಡ ಪಾದ ಹೊಂದಿರುವ ಪುರುಷರ ಸ್ವಭಾವ ಹೇಗಿರುತ್ತೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ವಿಷ್ಯದಲ್ಲಿ ದೊಡ್ಡ ಪಾದ ಹೊಂದಿರುವ ಪುರುಷರ ಸ್ವಭಾವ ಹೇಗಿರುತ್ತೆ ಗೊತ್ತಾ…?

Study says men with big feet have affairs more than those with small ones |  सर्वे में दावा: बड़े पैर वाले पुरुष होते हैं धोखेबाज, Partner से छिपकर  चलाते हैं Affair |

ನಮ್ಮ ದೇಹದ ಅಂಗ ಹಾಗೂ ಸ್ವಭಾವಕ್ಕೆ ಸಂಬಂಧವಿದೆ. ಈ ಬಗ್ಗೆ ಆಗಾಗ ಸಮೀಕ್ಷೆಗಳು ನಡೆಯುತ್ತಿರುತ್ತವೆ. ಈಗ ದೊಡ್ಡ ಪಾದ ಹೊಂದಿರುವ ಪುರುಷರ ಬಗ್ಗೆ ಸಮೀಕ್ಷೆ ನಡೆದಿದೆ. ದೊಡ್ಡ ಪಾದ ಹೊಂದಿರುವ ಪುರುಷ, ಸೆಕ್ಸ್ ವಿಷ್ಯದಲ್ಲಿ ಮೋಸ ಮಾಡ್ತಾನೆಂಬ ವಿಷ್ಯ ಹೊರ ಬಿದ್ದಿದೆ.

ಸಣ್ಣ ಪಾದ ಹೊಂದಿರುವ ಪುರುಷರಿಗಿಂತ ದೊಡ್ಡ ಪಾದ ಹೊಂದಿರುವ ಪುರುಷರು ಹೆಚ್ಚು ಮೋಸ ಮಾಡ್ತಾರೆ ಎಂಬುದು ಸಮೀಕ್ಷೆಯಲ್ಲಿ ಹೊರಬಿದ್ದಿದೆ. ಸಮೀಕ್ಷೆಯ ಪ್ರಕಾರ, 10 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಪುರುಷರು ತಮ್ಮ ಸಂಗಾತಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು. ಏಳು ಅಥವಾ ಅದಕ್ಕಿಂತ ಕಡಿಮೆ ಗಾತ್ರದ ಪಾದ  ಹೊಂದಿರುವವರಲ್ಲಿ ಇದು ಕಡಿಮೆ ಎನ್ನಲಾಗಿದೆ.

ಪಾದದ ಉದ್ದ ಕಂಡು ಹಿಡಿಯುವುದು

ದೊಡ್ಡ ಪಾದಗಳನ್ನು ಹೊಂದಿರುವವರು ತಮ್ಮ ಸಂಗಾತಿಗೆ ಮೋಸ ಮಾಡುವ ಮೂಲಕ ಇನ್ನೊಬ್ಬರ ಜೊತೆ ಸಂಬಂಧ ಹೊಂದಿರುವ ಸಾಧ್ಯತೆ ಹೆಚ್ಚಿರುತ್ತದೆ. ಡೇಟಿಂಗ್ ಸೈಟ್ Illicit Encounters ಈ ಸಮೀಕ್ಷೆಯಲ್ಲಿ ಸುಮಾರು 2000 ಪುರುಷರನ್ನು ಸಂದರ್ಶಿಸಿದೆ. ಇದರಲ್ಲಿ, ಹೆಚ್ಚಿನ ವಿವಾಹಿತ ಪುರುಷರು ದೊಡ್ಡ ಪಾದಗಳನ್ನು ಹೊಂದಿದ್ದಾರೆ. ಅವರು ಇನ್ನೊಂದು ಸಂಬಂಧ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.

ಪುರುಷರ ಪಾದಗಳ ಗಾತ್ರವನ್ನು ಆಧರಿಸಿ, ಅವರು ಎಷ್ಟು ಬಾರಿ ಮೋಸ ಮಾಡುತ್ತಾರೆ ಎಂಬುದನ್ನು ಕಂಡುಹಿಡಿಯಬಹುದು ಎಂದು ವೆಬ್‌ಸೈಟ್ ವಕ್ತಾರ ಜೆಸ್ಸಿಕಾ ಲಿಯೋನಿ ಹೇಳಿದ್ದಾರೆ. ಉದಾಹರಣೆಗೆ ಪಾದದ ಗಾತ್ರ 11 ಕ್ಕಿಂತ ಹೆಚ್ಚು ಅಥವಾ 11ರಷ್ಟಿದ್ದರೆ ಮೋಸ ಮಾಡುವ ಸಾಧ್ಯತೆ ಶೇಕಡಾ 29ರಷ್ಟಿರುತ್ತದೆ. ಗಾತ್ರ 10ರಷ್ಟಿದ್ದರೆ ಮೋಸ ಮಾಡುವ ಸಾಧ್ಯತೆ ಶೇಕಡಾ 25ರಷ್ಟಿರುತ್ತದೆ.

ದೊಡ್ಡ ಪಾದಗಳನ್ನು ಹೊಂದಿರುವ ಪುರುಷರು ಎತ್ತರವಾಗಿರುತ್ತಾರೆ. ಅವರು ಇತರ ಮಹಿಳೆಯರನ್ನು ಆಕರ್ಷಿಸುವ ಸಾಧ್ಯತೆವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...