alex Certify BREAKING NEWS: ರಾಜ್ಯದ ಜನತೆಗೆ ಬೆಚ್ಚಿಬೀಳಿಸುವ ಸುದ್ದಿ – ಹಳೆ ದಾಖಲೆ ಮತ್ತೆ ಉಡೀಸ್, 50 ಸಾವಿರ ಜನರಿಗೆ ಸೋಂಕು; 346 ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ರಾಜ್ಯದ ಜನತೆಗೆ ಬೆಚ್ಚಿಬೀಳಿಸುವ ಸುದ್ದಿ – ಹಳೆ ದಾಖಲೆ ಮತ್ತೆ ಉಡೀಸ್, 50 ಸಾವಿರ ಜನರಿಗೆ ಸೋಂಕು; 346 ಸಾವು

ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ 50,112 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು ಒಂದೇ ದಿನ 346 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಬರೋಬ್ಬರಿ 23,106 ಜನರಿಗೆ ಸೋಂಕು ತಗಲಿದ್ದು, 161 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂದೇ ದಿನ 50,112 ಜನರಿಗೆ ಸೋಂಕು ತಗುಲಿದ್ದು, ಹೊಸ ದಾಖಲೆಯಾಗಿದೆ. ಸಾವಿನ ಸಂಖ್ಯೆಯೂ 300 ಗಡಿ ದಾಟಿದ್ದು, ಒಂದೇ ದಿನ 346 ಜನ ಸಾವನ್ನಪ್ಪಿದ್ದು, ದಾಖಲೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...