
ಬಿಎಸ್ಎಫ್, ಸಿಐಎಸ್ಎಫ್, ಸಿಆರ್ಪಿಎಫ್, ಐಟಿಬಿಪಿ, ಎಸ್ಎಸ್ಬಿ, ಎನ್ಐಎ ಹಾಗೂ ಎಸ್ಎಸ್ಎಫ್ಗೆ ಒಟ್ಟು 25,271 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳು:
ಬಿಎಸ್ಎಫ್ : 7545
ಸಿಐಎಸ್ಎಫ್ : 8464
ಸಿಆರ್ಪಿಎಫ್:0
ಎಸ್ಎಸ್ಬಿ : 3806
ಐಟಿಬಿಪಿ : 1431
ಎಆರ್ :3785
ಎನ್ಐಎ: 0
ಎಸ್ಎಸ್ಎಫ್ :240
ಅರ್ಹತಾ ಮಾನದಂಡ
ಮಾನ್ಯತೆ ಪಡೆದ ಶಿಕ್ಷಣ ಇಲಾಖೆಯಿಂದ 10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ದೈಹಿಕ ಗುಣಮಟ್ಟದ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ವಯಸ್ಸಿನ ಮಿತಿ :
ಅಭ್ಯರ್ಥಿಗಳಿಗೆ ಕನಿಷ್ಟ 18 ಹಾಗೂ ಗರಿಷ್ಟ 23 ವರ್ಷ ವಯಸ್ಸಾಗಿರಬೇಕು.
ವೇತನ ಶ್ರೇಣಿ :
21700 ರೂ – 69100 ರೂಪಾಯಿ
ಅರ್ಜಿ ಶುಲ್ಕ
ಪುರುಷರು (ಜನರಲ್) – 100 ರೂ.
ಮಹಿಳೆ/ ಎಸ್ಸಿ/ಎಸ್ಟಿ/ ಮಾಜಿ ಸೈನಿಕ – ಶುಲ್ಕದಿಂದ ವಿನಾಯ್ತಿ