alex Certify ಮಠದ ಬಾಗಿಲು ಮುರಿದು ಬೃಹತ್ ಸ್ಫಟಿಕ ಲಿಂಗವನ್ನೇ ಹೊತ್ತೊಯ್ದ ಕಳ್ಳರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಠದ ಬಾಗಿಲು ಮುರಿದು ಬೃಹತ್ ಸ್ಫಟಿಕ ಲಿಂಗವನ್ನೇ ಹೊತ್ತೊಯ್ದ ಕಳ್ಳರು

ಹಾವೇರಿ: ಲಿಂಗದಹಳ್ಳಿ ಹಿರೇಮಠದ ಬಾಗಿಲು ಮುರಿದು ಮಠದಲ್ಲಿದ್ದ ಬೃಹತ್ ಸ್ಫಟಿಕ ಲಿಂಗವನ್ನೇ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.

ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಸ್ಫಟಿಕ ಲಿಂಗ ಎಂದೇ ಲಿಂಗದಹಳ್ಳಿಯ ಹಿರೇಮಠದ ಸ್ಫಟಿಕ ಲಿಂಗ ಹೆಸರುವಾಸಿಯಾಗಿದೆ. ಇದೀಗ ಈ ಸ್ಫಟಿಕ ಲಿಂಗವನ್ನೇ ಕಳ್ಳರು ಕದ್ದೊಯ್ದಿದ್ದಾರೆ.

ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲದ ವೇಳೆ ಈ ಸ್ಫಟಿಕ ಲಿಂಗ ಕಳ್ಳತನವಾಗಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...