
ಇದೀಗ ಸೋನು ಅಭಿಮಾನಿಯೊಬ್ಬರು ಅವರ ಚಿತ್ರವನ್ನು ಸಿಮ್ ಕಾರ್ಡ್‌ನಲ್ಲಿ ಪೇಂಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಸೋಮಿನ್ ಹೆಸರಿನ ಟ್ವಿಟ್ಟಿಗರೊಬ್ಬರು ಈ ಚಿತ್ರ ಶೇರ್ ಮಾಡಿಕೊಂಡಿದ್ದಾರೆ.
ಈ 8 ಉಡುಪುಗಳು ಹುಡುಗಿಯರ ವಾರ್ಡ್ರೋಬ್ ನಲ್ಲಿದ್ದರೆ ರೆಡಿಯಾಗಲು 5 ನಿಮಿಷ ಸಾಕು
ಈ ಫೋಟೋ ಖುದ್ದು ಸೋನು ಗಮನಕ್ಕೆ ಬಂದಿದ್ದು, “ಫ್ರೀ 10ಜಿ ನೆಟ್ವರ್ಕ್,” ಎಂದು ಪ್ರತಿಕ್ರಿಯಿಸಿದ್ದಾರೆ. ಸೋನುರ ಈ ಕೋಟ್ ರಿಪ್ಲೈಗೆ 7,000ಕ್ಕೂ ಹೆಚ್ಚಿನ ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಬಂದಿವೆ.
ಈ ರಾಶಿ ವ್ಯಾಪಾರಿಗಳಿಗೆ ಇಂದು ಅದೃಷ್ಟದ ದಿನ
ತಮ್ಮ ಇನ್‌ಬಾಕ್ಸ್‌ಗೆ ಬರುವ ಇ-ಮೇಲ್‌ಗಳ ಸಂಖ್ಯೆಯ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡ ಸೂದ್, ತಮ್ಮ ಬಳಿ ಅದೆಷ್ಟು ಮಂದಿ ಅನಾಮಿಕರು ಸಹಾಯ ಕೋರುತ್ತಾರೆ ಎಂಬ ಐಡಿಯಾ ನೀಡಿದ್ದಾರೆ. ಮೈಕ್ರೋಸಾಫ್ಟ್ ಔಟ್‌ಲುಕ್‌ನಲ್ಲಿರುವ ತಮ್ಮ ಇನ್‌ಬಾಕ್ಸ್‌ನ ಸ್ಕ್ರೀನ್‌ಶಾಟ್ ತೋರಿದ ಸೋನು, ಅದರಲ್ಲಿರುವ 52,348 ಸಂದೇಶಗಳನ್ನು ನೋಡಬಹುದಾಗಿದೆ.