
ನೀವು ಯಾವಾಗಲು ನಿಮ್ಮ ಕತೆಯನ್ನು ಹೇಳಲೇಬೇಕು ಎಂದೇನಿಲ್ಲ. ಆದರೆ ಸಮಯವು ಎಲ್ಲವನ್ನು ತಿಳಿಸುತ್ತಿದೆ. ನನ್ನ ಮನಸೋಇಚ್ಛೆಯಿಂದ ನನ್ನೆಲ್ಲ ಶಕ್ತಿಯನ್ನು ಬಳಸಿ ಭಾರತದ ಜನತೆಗೆ ಸೇವೆಗೆ ನನ್ನ ಜೀವನವನ್ನು ಮೀಸಲಿಟ್ಟಿದ್ದಾನೆ. ನಾನು ಕೂಡಿಟ್ಟಿರುವ ಒಂದೊಂದು ರೂಪಾಯಿ ಹಣವೂ ಅವಶ್ಯಕತೆ ಇರುವವರ ಜೀವವನ್ನು ಕಾಪಾಡಲು ಕಾತುರವಾಗಿವೆ. ನನ್ನ ಪಯಣವು ಹೀಗೆ ಮುಂದುವರಿಯುತ್ತದೆ. ಜೈ ಹಿಂದ್ ಎಂದು ಸೋನು ಸೂದ್ ಬರೆದುಕೊಂಡಿದ್ದಾರೆ.
BIG NEWS: ಕೋವಿಡ್ ಪರಿಹಾರವನ್ನೂ ನೀಡಿಲ್ಲ; ಪ್ಯಾಕೇಜು ಕೊಟ್ಟಿಲ್ಲ; ಈಗ ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳು ತಾಳಿ ಮಾರಿ ಬದುಕುವ ಸ್ಥಿತಿ ಬಂದಿದೆ; ಸರ್ಕಾರದ ವಿರುದ್ಧ ಡಿಕೆಶಿ ಕಿಡಿ
ಆದಾಯ ತೆರಿಗೆ ಇಲಾಖೆಗಳು ಬಾಲಿವುಡ್ ನಟ ಸೋನು ಸೂದ್ಗೆ ಸಂಬಂಧಿಸಿದ ಹಲವು ಆಸ್ತಿಗಳ ಮೇಲೆ ದಾಳಿ ನಡೆಸಿದ್ದು ದಾಳಿ ಬಳಿಕ 20 ಕೋಟಿ ರೂಪಾಯಿ ತೆರಿಗೆ ವಂಚನೆ, ಅಕ್ರಮ ವಿದೇಶಿ ದೇಣಿಗೆ ಸಂಗ್ರಹ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿತ್ತು. ಸೋನು ಸೂದ್ಗೆ ಸೇರಿದ ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಹಾಗೂ ಗುರುಗ್ರಾಮಗಳಲ್ಲಿ ಒಟ್ಟು ನಾಲ್ಕು ದಿನಗಳ ಕಾಲ ದಾಳಿ ನಡೆದಿತ್ತು.