alex Certify Video : ಸೀಲಿಂಗ್ ಫ್ಯಾನ್‌ಗೆ ಸುತ್ತಿಕೊಂಡ ಹಾವು; ಕೊನೆಯಲ್ಲಿದೆ ಮೈ ಜುಮ್ಮೆನ್ನಿಸುವ ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video : ಸೀಲಿಂಗ್ ಫ್ಯಾನ್‌ಗೆ ಸುತ್ತಿಕೊಂಡ ಹಾವು; ಕೊನೆಯಲ್ಲಿದೆ ಮೈ ಜುಮ್ಮೆನ್ನಿಸುವ ಟ್ವಿಸ್ಟ್

ಹಾವುಗಳೆಂದರೆ ಯಾರಿಗೆ ತಾನೇ ಭಯವಿಲ್ಲ ? ಮನೆಗಳಿಗೆ ಹಾವುಗಳು ಬಂದಿರುವುದು ಗೊತ್ತಾದರೆ ಅವುಗಳು ಮನೆಯಿಂದ ಹೊರಹೋಗುವವರೆಗೂ ಜನರಿಗೆ ನೆಮ್ಮದಿ ಇರುವುದಿಲ್ಲ.

ಸೀಲಿಂಗ್ ಫ್ಯಾನ್ ಹಾಗೂ ಮನೆಯ ಮೇಲ್ಛಾವಣಿಯ ಸಂದಿಯಿಂದ ಮನೆಯೊಳಗೆ ನುಸುಳಿದ ಹಾವೊಂದು ಸೀಲಿಂಗ್ ಫ್ಯಾನಿಗೆ ಸುತ್ತಿಕೊಂಡಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ.

ತಿರುಗುತ್ತಿದ್ದ ಫ್ಯಾನಿನ ರೆಕ್ಕೆಗಳಿಗೆ ಪದೇ ಪದೇ ಸಿಲುಕುತ್ತಿದ್ದ ಹಾವು ಕೊನೆಗೆ ರೆಕ್ಕೆ ಬಡಿತಕ್ಕೆ ಅಲ್ಲಿಂದ ಹಾರಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾತನ ಮೇಲೆ ಬಿದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...