alex Certify ಬೇಡಿಕೆಯಿರುವ ಈ ವ್ಯವಹಾರ ಶುರು ಮಾಡಿ ಕೈತುಂಬ ಗಳಿಸಿ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡಿಕೆಯಿರುವ ಈ ವ್ಯವಹಾರ ಶುರು ಮಾಡಿ ಕೈತುಂಬ ಗಳಿಸಿ ಹಣ

ದೇಶದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ, ಪ್ಲಾಸ್ಟಿಕ್ ನಿಷೇಧ ಮಾಡಿದೆ. ಜನರು ನಿಧಾನವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಾರೆ. ಇದ್ರಿಂದಾಗಿ ಕಾಗದದ ಕಪ್ ಗೆ ಬೇಡಿಕೆ ಹೆಚ್ಚಾಗಿದೆ. ಸಣ್ಣದಾಗಿ ಕಾಗದದ ಕಪ್ ಬ್ಯುಸಿನೆಸ್ ಶುರು ಮಾಡುವ ಮೂಲಕ ಉತ್ತಮ ಹಣ ಗಳಿಸಬಹುದು.

’96’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷ

ಪೇಪರ್ ಕಪ್, ಪೇಪರ್ ಪ್ಲೇಟ್ ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಸರ್ಕಾರದ ಮುದ್ರಾ ಯೋಜನೆಯ ಸಹಾಯ ಪಡೆದು ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸರ್ಕಾರವು ಬಡ್ಡಿಯ ಮೇಲೆ ಸಬ್ಸಿಡಿ ನೀಡುತ್ತದೆ. ಈ ಯೋಜನೆಯಡಿ, ಒಟ್ಟು ಯೋಜನಾ ವೆಚ್ಚದ ಶೇಕಡಾ 25ರಷ್ಟನ್ನು ಸ್ವಂತವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಮುದ್ರಾ ಸಾಲದ ಅಡಿಯಲ್ಲಿ, ಶೇಕಡಾ 75ರಷ್ಟು ಸಾಲವನ್ನು ಸರ್ಕಾರ ನೀಡುತ್ತದೆ.

ಭರ್ಜರಿ ಗುಡ್ ನ್ಯೂಸ್: ದೇಶದಲ್ಲೇ ಮೊದಲ ಬಾರಿಗೆ ವಿದ್ಯುತ್ ಬಳಕೆದಾರರಿಗೆ ಕಂಪನಿಗಳಿಂದ ಹಣ ವಾಪಸ್

ಪೇಪರ್ ಕಪ್ ತಯಾರಿಸುವ ಯಂತ್ರ ಖರೀದಿ ಮಾಡಬೇಕಾಗುತ್ತದೆ. ವ್ಯಾಪಾರ ಶುರು ಮಾಡಲು 500 ಚದರ ಅಡಿ ವಿಸ್ತೀರ್ಣದ ಜಾಗ ಬೇಕು. ಯಂತ್ರೋಪಕರಣಗಳು, ಉಪಕರಣಗಳು, ಪೀಠೋಪಕರಣಗಳು, ವಿದ್ಯುದ್ದೀಕರಣ ಸೇರಿದಂತೆ 10.70 ಲಕ್ಷ ರೂಪಾಯಿ ವೆಚ್ಚವಾಗಬಹುದು. ಕೆಲಸಗಾರರ ಅವಶ್ಯಕತೆಯಿರುತ್ತದೆ. ತಿಂಗಳಿಗೆ ಸುಮಾರು 35000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

BIG NEWS: ಸಚಿನ್, ಅಂಬಾನಿ ಸೇರಿ ಅನೇಕ ದಿಗ್ಗಜರ ಕುರಿತಾದ ಸ್ಪೋಟಕ ಮಾಹಿತಿ ಬಹಿರಂಗ

ವರ್ಷದಲ್ಲಿ 300 ದಿನಗಳ ಕಾಲ ಕೆಲಸ ಮಾಡಿದರೆ, ಸುಮಾರು 2.20 ಕೋಟಿ ಯೂನಿಟ್ ಪೇಪರ್ ಕಪ್‌ಗಳನ್ನು ತಯಾರಿಸಬಹುದು. ಇದನ್ನು ಮಾರುಕಟ್ಟೆಯಲ್ಲಿ ಪ್ರತಿ ಕಪ್ ಅಥವಾ ಗ್ಲಾಸ್‌ಗೆ ಸುಮಾರು 30 ಪೈಸೆಗಳಂತೆ  ಮಾರಾಟ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...