
ರಾತ್ರಿ ಸರಿಯಾಗಿ ನಿದ್ರೆ ಮಾಡದೇ ಇದ್ದರೆ ಮಾರನೇ ದಿನ ನಿಮ್ಮ ಚಟುವಟಿಕೆಗಳಲ್ಲಿ ಉತ್ಸಾಹವೇ ಇಲ್ಲದಂತಾಗಿ ಏನೇನೋ ಆಗುವ ಸಾಧ್ಯತೆ ಇರುತ್ತದೆ.
ಹೀಗೆ ನಿದ್ರೆಗಟ್ಟ ಚೀನಾದ ವ್ಯಕ್ತಿಯೊಬ್ಬರು ಹಲ್ಲುಜ್ಜುವ ವೇಳೆ ಬ್ರಶ್ ಅನ್ನು ಕೈಯಿಂದ ಜಾರಿಸಿಕೊಂಡ ಪರಿಣಾಮ ಅದು ಸೀದಾ ಅವರ ಗಂಟಲಿಗೆ ಇಳಿದುಬಿಟ್ಟಿದೆ. 15 ಸೆಂಮೀ ಉದ್ದದ ಈ ಬ್ರಶ್ ಅನ್ನು ಹೊರಗೆಳೆಯಲು ಆತ ಯತ್ನಿಸಿದಾಗ ಅದು ಇನ್ನಷ್ಟು ಕೆಳಗೆ ಇಳಿದಿದೆ.
ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಹಣ ಜಮಾ
ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ಘಟನೆ ಜರುಗಿದ್ದು, ಕೂಡಲೇ ಆಸ್ಪತ್ರೆಗೆ ತೆರಳಿ ಎಕ್ಸ್-ರೇ ತೆಗೆಸಿಕೊಂಡ ಆತ ಸರ್ಜರಿ ಮೂಲಕ ಪ್ರಯಾಸಪಟ್ಟು ಹೊರತೆಗೆಸಿಕೊಂಡಿದ್ದಾನೆ.