alex Certify ಆರು ತಿಂಗಳ ಹಿಂದೆ ಮನೆ ಬಿಟ್ಟು ಹೋದವ ಸಿಕ್ಕಿದ್ದು ಬಾವಿಯಲ್ಲಿ ಅಸ್ಥಿಯಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರು ತಿಂಗಳ ಹಿಂದೆ ಮನೆ ಬಿಟ್ಟು ಹೋದವ ಸಿಕ್ಕಿದ್ದು ಬಾವಿಯಲ್ಲಿ ಅಸ್ಥಿಯಾಗಿ

ಮಧ್ಯ ಪ್ರದೇಶದ ಜಬಾಲ್ಪುರದ ಬಳಿ ಬಾವಿಯೊಂದರಲ್ಲಿ ಅಸ್ಥಿ ಪಂಜರವೊಂದು ಸಿಕ್ಕಿದ್ದು, ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಈ ಅಸ್ಥಿ ಪಂಜರವು ಬಾವಿಯೊಳಗೆ ಕಲ್ಲೊಂದಕ್ಕೆ ಕಟ್ಟಿಕೊಂಡಿರುವುದು ಪತ್ತೆಯಾಗಿದೆ.

ಕಳೆದ ಆರು ತಿಂಗಳಿನಿಂದ ಮನೆಯಿಂದ ಕಾಣೆಯಾಗಿದ್ದ 37 ವರ್ಷ ವಯಸ್ಸಿನ ರಾಜ್ಕುಮಾರ್‌ ಯಾದವ್‌ ಎಂಬ ವ್ಯಕ್ತಿಯ ಅಸ್ಥಿಪಂಜರ ಇದಾಗಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ಕಾಟ್ನಿ ಬಳಿಯ ಧಿಮಾರ್ಕೇರಾ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...