
ಜೇಮ್ಸ್ ಬ್ಯಾಂಡ್ ವಾದನ ನುಡಿಸಿದ ಮುಂಬೈ ಖಾಕಿ ಪಡೆ: ಪೊಲೀಸ್ ಬ್ಯಾಂಡ್ ಗೆ ನೆಟ್ಟಿಗರು ಫಿದಾ
ಭರ್ಜರಿ ಹೊಡೆತಗಳಿಂದ ಚೆಂಡುಗಳನ್ನು ಮೈದಾನದ ಬಳಿಯ ಪೊದೆಗಟ್ಟಿದ ಧೋನಿ, ಅಭ್ಯಾಸಕ್ಕೆಂದು ತಂದಿದ್ದ ಚೆಂಡುಗಳೆಲ್ಲಾ ಖಾಲಿಯಾದ ಬಳಿಕ ತಮ್ಮ ಸಹ ಆಟಗಾರರೊಂದಿಗೆ ಅವುಗಳನ್ನೆಲ್ಲಾ ಮರಳಿ ತರಲು ನಿಂತಿರುವ ವಿಡಿಯೋ ವೈರಲ್ ಆಗಿದೆ.
ಐಪಿಎಲ್ 2021 ಯ ಎರಡನೇ ಸಂಚಿಕೆಯ ಪಂದ್ಯಗಳು ಯುಎಇನಲ್ಲಿ ಜರುಗಲಿವೆ.
— Chennai Super Kings (@ChennaiIPL) August 24, 2021