alex Certify SHOCKING NEWS: ಕರುಳನ್ನೇ ಹಿಂಡುವ ಘೋರ ಕೃತ್ಯ; ನವಜಾತ ಹೆಣ್ಣು ಶಿಶುವನ್ನು ನೇಣು ಬಿಗಿದು ಹತ್ಯೆ ಮಾಡಿದ ಹೆತ್ತಮ್ಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕರುಳನ್ನೇ ಹಿಂಡುವ ಘೋರ ಕೃತ್ಯ; ನವಜಾತ ಹೆಣ್ಣು ಶಿಶುವನ್ನು ನೇಣು ಬಿಗಿದು ಹತ್ಯೆ ಮಾಡಿದ ಹೆತ್ತಮ್ಮ….!

ಚಿಕ್ಕಬಳ್ಳಾಪುರ: ಆಗತಾನೆ ಪ್ರಪಂಚಕ್ಕೆ ಕಾಲಿಟ್ಟ ನವಜಾತ ಶಿಶುವನ್ನು ಹೆತ್ತಮ್ಮನೇ ನೇಣು ಬಿಗಿದು ಹತ್ಯೆ ಮಾಡಿರುವ ಘೋರ ಕೃತ್ಯ ಚಿಕ್ಕಬಳ್ಳಾಪುರದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಹೆಣ್ಣುಮಗು ಎಂಬ ಕಾರಣಕ್ಕೆ ಹುಟ್ಟಿದ ಕಂದಮ್ಮನನ್ನೇ ಸರ್ಕಾರಿ ಆಸ್ಪತ್ರೆಯ ಶೌಚಾಲಯದ ಕಿಟಕಿಗೆ ನೇಣುಹಾಕಿ ಸಾಯಿಸಿದ್ದಾಳೆ ದುರುಳ ತಾಯಿ. ಆಸ್ಪತ್ರೆಯ ಶೌಚಾಲಯವನ್ನು ಸ್ವಚ್ಚ ಮಾಡಲೆಂದು ಬಾಗಿಲು ತೆಗೆದ ಸಿಬ್ಬಂದಿಗೆ, ನವಜಾತ ಶಿಶು ಕರುಳಬಳ್ಳಿ ಸಮೇತ ಕಿಟಕಿಯಲ್ಲಿ ನೇತಾಡುತ್ತಿದ್ದ ದೃಶ್ಯಕಂಡು ಬೆಚ್ಚಿಬಿದ್ದಿದ್ದಾರೆ.

ಮದುವೆ ಧಿರಿಸಿನಲ್ಲೇ ಸಮರ ಕಲೆ ಪ್ರದರ್ಶಿಸಿದ ವಧು..! ವಿಡಿಯೋಗೆ ನೋಡುಗರಿಂದ ಸಿಕ್ಕಿದೆ ಅಪಾರ ಮೆಚ್ಚುಗೆ

ತಕ್ಷಣ ದಾದಿಯರು ಮಗುವನ್ನು ರಕ್ಷಿಸಲು ಮುಂದಾಗಿ, ಆಕ್ಸಿಜನ್ ನೀಡಿ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...