
ಈ ವಿಡಿಯೋವನ್ನ ಸ್ಥಳೀಯ ಪತ್ರಕರ್ತೆ ಲ್ಯಾನೆ ಮೆಲಂಡಿಜ್ ಎಂಬವರು ಶೇರ್ ಮಾಡಿದ್ದಾರೆ. ವಾಲ್ಗ್ರೀನ್ಸ್ ಮಳಿಗೆಗೆ ಸೈಕಲ್ನಲ್ಲಿ ಬಂದ ವ್ಯಕ್ತಿ ಶೆಲ್ಪ್ನಲ್ಲಿದ್ದ ಸಾಮಗ್ರಿಗಳನ್ನೆಲ್ಲ ಬ್ಯಾಗಿನೊಳಕ್ಕೆ ತುಂಬಿಕೊಂಡಿದ್ದಾನೆ.
ಅಲ್ಲಿ ನೆರೆದವರು ವಿಡಿಯೋ ಮಾಡುತ್ತಿದ್ದರೂ ಸಹ ಲೆಕ್ಕಿಸದೇ ಸೈಕಲ್ನಲ್ಲಿ ಪರಾರಿಯಾಗಿದ್ದಾನೆ. ಈ ಟ್ವೀಟ್ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 5.7 ಮಿಲಿಯನ್ ಗೂ ಅಧಿಕ ಲೈಕ್ಸ್ ಸಂಪಾದಿಸಿದೆ.