
ರಾಬರ್ಟೋ ಬಾಟಿಸ್ಟಾ – ಅಗಟ್ ಮತ್ತು ಫೆಲಿಕ್ಸ್ ಅಗರ್ – ಅಲಿಯಾಸ್ಸಿಮೆ ನಡುವಿನ ಮೂರನೇ ಸುತ್ತಿನ ಪಂದ್ಯವೊಂದರ ವೇಳೆ, ಕ್ಯಾಮೆರಾಮನ್ ಕೃಪೆಯಿಂದ ಅಂಗಳದಲ್ಲಿರುವ ದೊಡ್ಡ ಪರದೆ ಮೇಲೆ ಕಂಡ ಈ ಯುವತಿ ಭಾರೀ ಹುಮ್ಮಸ್ಸಿನಲ್ಲಿ ಬಿರುಸಾಗಿ ಎರಡು ಮಗ್ ಬಿಯರ್‌ಗಳನ್ನು ಹೀರಿಬಿಟ್ಟಿದ್ದಾರೆ.
ಯುವತಿಯ ಈ ಸಾಹಸಕ್ಕೆ ಸುತ್ತಲಿದ್ದ ಪ್ರೇಕ್ಷಕರೆಲ್ಲಾ ಚಪ್ಪಾಳೆಯ ಸುರಿಮಳೆ ಮೂಲಕ ಹುರಿದುಂಬಿಸಿದ್ದಾರೆ. ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.
https://twitter.com/i/status/1433976063378460676