alex Certify BIG BREAKING: ಪರಮ ವೀರಚಕ್ರ ಪುರಸ್ಕೃತರ ಅನುದಾನ 1.5 ಕೋಟಿ ರೂ.ಗೆ ಹೆಚ್ಚಳ, ಶೌರ್ಯ ಪ್ರಶಸ್ತಿ ಮೊತ್ತ ಪರಿಷ್ಕರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಪರಮ ವೀರಚಕ್ರ ಪುರಸ್ಕೃತರ ಅನುದಾನ 1.5 ಕೋಟಿ ರೂ.ಗೆ ಹೆಚ್ಚಳ, ಶೌರ್ಯ ಪ್ರಶಸ್ತಿ ಮೊತ್ತ ಪರಿಷ್ಕರಣೆ

ನವದೆಹಲಿ: ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನ ಮೊತ್ತವನ್ನು ಸರ್ಕಾರದಿಂದ ಪರಿಷ್ಕರಣೆ ಮಾಡಲಾಗಿದೆ.

ಪರಮ ವೀರಚಕ್ರ ಪುರಸ್ಕೃತರಿಗೆ 25 ಲಕ್ಷ ರೂಪಾಯಿಯಿಂದ 1.5 ಕೋಟಿ ರೂಪಾಯಿ ಏರಿಕೆ ಮಾಡಲಾಗಿದೆ.

ಮಹಾವೀರ ಚಕ್ರ ಪುರಸ್ಕೃತರಿಗೆ 12 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿದೆ.

ಅಶೋಕ ಚಕ್ರ ಪುರಸ್ಕೃತರಿಗೆ 25 ಲಕ್ಷ ರೂಪಾಯಿಯಿಂದ 1.5 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.

ಕೀರ್ತಿಚಕ್ರ ಪುರಸ್ಕೃತರಿಗೆ 12 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ

ವೀರ ಚಕ್ರ ಪುರಸ್ಕೃತರಿಗೆ 8 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿ

ಶೌರ್ಯ ಚಕ್ರ ಪುರಸ್ಕೃತರಿಗೆ 8 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಅನುದಾನ ಹೆಚ್ಚಳ ಮಾಡಲಾಗಿದೆ ಸೇನಾ ಮೆಡಲ್ ಅನುದಾನವನ್ನು 2 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...