alex Certify Viral Photo | ಹಾಟ್ ​ಫೋಟೋಶೂಟ್​ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನಿಯಾ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Photo | ಹಾಟ್ ​ಫೋಟೋಶೂಟ್​ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನಿಯಾ ಶರ್ಮಾ

Sexy Nia Sharma Flaunts Cleavage In A Racy Green Dress, Hot Video Goes  Viral; Watch - News18ನಿಯಾ ಶರ್ಮಾ ತಮ್ಮ ಫ್ಯಾಶನ್​ ಸೆನ್ಸ್​ ಹಾಗೂ ಬೋಲ್ಡ್​​ ಉಡುಗೆಗಳ ಮೂಲಕವೇ ಸುದ್ದಿಯಲ್ಲಿರ್ತಾರೆ ಈ ಬಾರಿ ಕೂಡ ನಟ ನಿಯಾ ಶರ್ಮಾ ತಮ್ಮ ಬೋಲ್ಡ್​ ಲುಕ್​ನ ಮೂಲಕ ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಟಿ ನಿಯಾ ಶರ್ಮಾ ಪ್ರಸ್ತುತ ದುಬೈನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಬಾರಿ ನಿಯಾ ಶರ್ಮಾ ತಮ್ಮ ಸಿಜ್ಲಿಂಗ್​ ಫೋಟೋಗಳ ಮೂಲಕ ಗಮನ ಸೆಳೆದಿದ್ದಾರೆ.

ಬುರ್ಜ್​ಖಲೀಫಾದ 154ನೇ ಮಹಡಿಯಲ್ಲಿ ನಿಯಾ ಶರ್ಮಾ ಫೋಟೋಶೂಟ್​ ಮಾಡಿಸಿದ್ದಾರೆ. ಈ ಫೋಟೋಗಳಿಗೆ ನಿಯಾ ಶರ್ಮಾ ಏನೂ ಇಲ್ಲ….. ಸುಮ್ಮನೇ ಚಿಲ್​ ಮಾಡುತ್ತಿದ್ದೆ ಎಂದು ಶೀರ್ಷಿಕೆ ನೀಡಿದ್ದಾರೆ. ಇದರ ಜೊತೆಯಲ್ಲಿ ದುಬೈನ ಬೀದಿಯಲ್ಲಿ ಬರಿಗಾಲಿನಲ್ಲಿ ನಿಂತು ಕೂಡ ನಿಯಾ ಶರ್ಮಾ ಫೋಟೋಶೂಟ್​​ ಮಾಡಿಸಿದ್ದಾರೆ.

ನಿಯಾ ಶರ್ಮಾ 2010ರಲ್ಲಿ ಕಾಳಿ ಏಕ್​ ಅಗ್ನಿಪರೀಕ್ಷಾ ಮೂಲಕ ಸಣ್ಣ ಪರದೆಗೆ ಎಂಟ್ರಿ ಪಡೆದಿದ್ದರು. ಏಕ್​ ಹಜಾರೋನ್​ ಮೇ ಮೇರಿ ಬೆಹನಾ ಹೈ ಮುಂತಾ ಶೋಗಳು ಅವರಿಗೆ ಹೆಸರು ತಂದುಕೊಟ್ಟಿದ್ದಾವೆ. ರವಿ ದೂಬೆ ಜೊತೆಯಲ್ಲಿ ಜಮಾಯ್​ ರಾಜಾ ಧಾರವಾಹಿಯಲ್ಲಿ ಕೂಡ ಮುಖ್ಯಪಾತ್ರದಲ್ಲಿ ನಿಯಾ ಶರ್ಮಾ ಕಾಣಿಸಿಕೊಂಡಿದ್ದರು. ಈ ಧಾರವಾಹಿ ನಿಯಾಶರ್ಮಾರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.

ಕಳೆದ ತಿಂಗಳಲ್ಲಿ ನಿಯಾ ಶರ್ಮಾ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ 13 ವರ್ಷದ ವೃತ್ತಿ ಜೀವನವನ್ನು ಸ್ಮರಿಸಿದ್ದರು. ಟೆಲಿವಿಷನ್​​ ಜಗತ್ತಿನಲ್ಲಿ 13 ಅದ್ಭುತ ವರ್ಷಗಳನ್ನು ಕಳೆದಿದ್ದೇನೆ ಎಂದು ನಿಯಾ ಶರ್ಮಾ ಹೇಳಿಕೊಂಡಿದ್ದರು.

Nia Sharma: Biography, Shows, Property, Love Affair, Awards & Achievements

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...