
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಯುಎಇನಲ್ಲಿ ಐಪಿಎಲ್ 2021ನೇ ಆವೃತ್ತಿಯ ದ್ವಿತೀಯಾರ್ಧ ಪಂದ್ಯಗಳು ನಡೆಯಲಿವೆ. ಆದರೆ ಅಧಿಕೃತ ದಿನಾಂಕವನ್ನ ಇನ್ನೂ ನಿಗದಿ ಮಾಡಿಯಾಗಿಲ್ಲ.
ಈ ಎಲ್ಲದರ ನಡುವೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖುಷಿಗೆ ಪಾರವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಐಪಿಎಲ್ 2021 ಸಂಬಂಧಿ ಮೀಮ್ಸ್ಗಳು ಒಂದಾದರ ಮೇಲೊಂದರಂತೆ ವೈರಲ್ ಆಗ್ತಾನೇ ಇದೆ.
https://twitter.com/jaynildave/status/1399354770062598146