alex Certify ipl 2021 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಐಪಿಎಲ್​ ಆವೃತ್ತಿಯ ಅಳಿಸಲಾಗದ ದಾಖಲೆಗಳ ವಿವರ

ಭಾನುವಾರದಿಂದ ಆರಂಭಗೊಳ್ಳಲಿರುವ ಎರಡನೇ ಹಂತದ ಐಪಿಎಲ್​ ಪಂದ್ಯಾವಳಿ ಅಭಿಮಾನಿಗಳಲ್ಲಿ ಹೊಸ ಕ್ರೇಜ್​ನ್ನು ಹುಟ್ಟುಹಾಕಿದೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ Read more…

ಧೋನಿಗಾಗಿ ಈ ತೀರ್ಮಾನ ಕೈಗೊಂಡ ಸುರೇಶ್​ ರೈನಾ

ಸುರೇಶ್ ರೈನಾ ಹಾಗೂ ಎಂ.ಎಸ್.​ ಧೋನಿ ನಡುವಿನ ಸ್ನೇಹ ಎಷ್ಟು ಗಾಢವಾದದ್ದು ಅನ್ನೋದು ಇಡೀ ಟೀಂ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳಿಗೆ ತಿಳಿದಿರುವ ವಿಷಯ. ಟೀಂ ಇಂಡಿಯಾದಲ್ಲೂ ಒಟ್ಟಾಗಿ ಆಡಿದ್ದ Read more…

ಐಪಿಎಲ್​ 2021: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ ಹೊಳೆ ಹರಿಸಿದ ಕ್ರಿಕೆಟ್ ಫ್ಯಾನ್ಸ್..!

ಕೋವಿಡ್​ 19ನಿಂದಾಗಿ ದೇಶದಲ್ಲಿ ಬಹುತೇಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಕೋವಿಡ್​ ಎಫೆಕ್ಟ್​ ಈ ಬಾರಿಯ ಐಪಿಎಲ್​​ಗೂ ತಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದರೆ ಭಾರತದಲ್ಲಿ ರದ್ದಾಗಿದ್ದ ಐಪಿಎಲ್​ ಇದೀಗ Read more…

ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ: ಯುಎಇನಲ್ಲಿ ಐಪಿಎಲ್​ ಪಂದ್ಯಾವಳಿ ನಡೆಯುವ ಕುರಿತು BCCI ನಿಂದ ಅಧಿಕೃತ ಘೋಷಣೆ

ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾದ ಬಳಿಕ ಮೇ 4ರಂದು ಮುಂದೂಡಲ್ಪಟ್ಟಿದ್ದ 2021ನೇ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ ಯುಎಇನಲ್ಲಿನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಅಧಿಕೃತ ಹೇಳಿಕೆ Read more…

ಕ್ರಿಸ್ ​ಗೇಲ್ ಕುರಿತ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಮಹಮ್ಮದ್​ ಶಮಿ

ವೆಸ್ಟ್​ ಇಂಡೀಸ್​ ಆಟಗಾರ ಕ್ರಿಸ್​ ಗೇಲ್​ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಎಂಟ್ರಿ ಕೊಟ್ಟ ಬಳಿಕ ಭಾರತದಲ್ಲೂ ಅಭಿಮಾನಿಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಪಂಜಾಬ್​ ಕಿಂಗ್ಸ್​ ತಂಡದಲ್ಲಿ ಮಿಂಚುತ್ತಿರೋ ಈ Read more…

ಐಪಿಎಲ್​​ ರ್ಯಾಕಿಂಗ್​ ಪಟ್ಟಿಯಲ್ಲಿ ಆರ್​ಸಿಬಿ ಕಮಾಲ್​: ಮೀಮ್ಸ್​ ಸುರಿಮಳೆ ಹರಿಸಿದ ಅಭಿಮಾನಿಗಳು

ಐಪಿಎಲ್​​ ರ್ಯಾಂಕಿಂಗ್​ ಪಟ್ಟಿಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಸಮಯ ಇನ್ನೂ ಬಂದಿಲ್ಲ. ಆದರೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ರ್ಯಾಂಕಿಂಗ್​ ಪಟ್ಟಿಯಲ್ಲಿ ವಿರಾಟ್​ ಪಡೆಯ ಮುನ್ನಡೆಯನ್ನ ಕಂಡು ಫುಲ್​ Read more…

ಕ್ಯಾಚ್​ ಹಿಡಿಯಲು ಹೋಗಿ ಕಣ್ಣಿನ ಕೆಳಗೆ ಏಟು ಮಾಡಿಕೊಂಡ ಕೊಹ್ಲಿ: ವಿಡಿಯೋ ವೈರಲ್​

ಶುಕ್ರವಾರ ನಡೆದ ಮೊದಲ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ನಾಯಕ ವಿರಾಟ್​ ಕೊಹ್ಲಿ 19ನೇ ಓವರ್​ನಲ್ಲಿ ಕ್ಯಾಚ್​​ Read more…

ಐಪಿಎಲ್​ ನಲ್ಲಿ ಶಾರೂಖ್​​ ಖಾನ್ ಖರೀದಿಸಿದ ಬಳಿಕ ಪ್ರೀತಿ ಝಿಂಟಾ‌ ಪ್ರತಿಕ್ರಿಯೆ ವಿಡಿಯೋ ವೈರಲ್..!

ಐಪಿಎಲ್​ 14ನೇ ಆವೃತ್ತಿಗಾಗಿ ಚೆನ್ನೈನ ಖಾಸಗಿ ಹೋಟೆಲ್​ ಒಂದರಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಪ್ರೀತಿ ಝಿಂಟಾ ಸಹ ಮಾಲಿಕತ್ವದ ಕಿಂಗ್ಸ್ ಇಲೆವನ್​ ಪಂಜಾಬ್​ 5.25 ಕೋಟಿ ರೂಪಾಯಿಗೆ ಆಲ್​ರೌಂಡರ್​ Read more…

ಐಪಿಎಲ್​ 2021ರ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್

2021ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ನಡೆಯಲಿದೆ ಎಂದು ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ. ಈ ಹರಾಜು ಪ್ರಕ್ರಿಯೆ ಎಲ್ಲಿ ನಡೆಯಲಿದೆ ಅನ್ನೋದನ್ನ Read more…

ಇಲ್ಲಿದೆ CSK ಬಿಟ್ಟುಕೊಟ್ಟಿರುವ ಹಾಗೂ ಉಳಿಸಿಕೊಂಡಿರುವ ಆಟಗಾರರ ಲಿಸ್ಟ್

ಐಪಿಎಲ್ ನಲ್ಲಿ 3ಬಾರಿ ಟ್ರೋಫಿ ಎತ್ತಿ ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಐಪಿಎಲ್ ಗೆ ಉಳಿಸಿಕೊಂಡ ಹಾಗೂ ಕೈಬಿಟ್ಟಿರುವ ಆಟಗಾರರ ಪ್ರಕಟಣೆ ಮಾಡಿದ್ದು ಸಿಎಸ್ ಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...