alex Certify ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ಈ ದೃಷ್ಟಿಭ್ರಮಣೆಯ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ಈ ದೃಷ್ಟಿಭ್ರಮಣೆಯ ಚಿತ್ರ

ದೃಷ್ಟಿಭ್ರಮಣೆಯ ಚಿತ್ರಗಳು ನೋಡಲು ಭಾರೀ ಮಜವಾಗಿರುತ್ತವೆ. ಮೆದುಳಿಗೆ ಸಖತ್‌ ಕೆಲಸ ಕೊಡುವ ಈ ಚಿತ್ರಗಳ ಮರ್ಮ ಅರಿಯುವುದೇ ಭಾರೀ ಸವಾಲು.

ಇಂಥದ್ದೇ ಒಂದು ಚಿತ್ರದಲ್ಲಿ, ಎರಡು ವರ್ಣರಂಜಿತ ವೃತ್ತಗಳನ್ನು ನೀಡಲಾಗಿದ್ದು, ಅವುಗಳ ಒಳಗೆ ಬಾಣಗಳನ್ನು ಬರೆಯಲಾಗಿದೆ. ಈ ವೃತ್ತಗಳು ಪರದೆ ಮೇಲೆ ಓಡುತ್ತಿರುವಂತೆ ಕಾಣುತ್ತಿವೆ. ನೀವು ಅವನ್ನು ದಿಟ್ಟಿಸಿ ನೋಡಿದರೆ, ಹತ್ತರಲ್ಲಿ ಒಂಬತ್ತು ಬಾರಿ ಈ ವೃತ್ತಗಳು ಓಡುತ್ತಿವೆ ಎಂದು ನಿಮ್ಮ ಮೆದುಳು ಗ್ರಹಿಸುತ್ತದೆ.

ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ವದಂತಿ ಕುರಿತು ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ

ಜಪಾನೀ ಟ್ವಿಟರ್‌ ಬಳಕೆದಾರ ಜಾಗರಿಕಿನ್ ಶೇರ್‌ ಮಾಡಿದ ಈ ಚಿತ್ರವನ್ನು ನೋಡಿದ ಸಾವಿರಾರು ನೆಟ್ಟಿಗರು ತಮ್ಮ ತಲೆ ಕೆರೆದುಕೊಳ್ಳುತ್ತಿದ್ದಾರೆ.

ಜಿಐಎಫ್ ಮಾದರಿಯ ಈ ಚಿತ್ರದಲ್ಲಿ ಬಾಣಗಳ ದಿಕ್ಕು ನಿಮ್ಮನ್ನು ಆಲೋಚನೆಗೆ ಇಳಿಸಿದರೆ, ಇದೇ ವೇಳೆ, ಚಕ್ರಗಳಲ್ಲಿರುವ ಬಣ್ಣಗಳು ನಿರಂತರ ಬದಲಾಗುತ್ತಿರುವಂತೆ ಕಾಣುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...