ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ: ಜನವರಿ 5, 2022.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 24, 2022.
ಪ್ರವೇಶ ಕಾರ್ಡ್ ಅನ್ನು ಫೆಬ್ರವರಿ (2022)ಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಪರೀಕ್ಷೆಯ ದಿನಾಂಕ: ಫೆಬ್ರವರಿ 20, 2022.
SEBI ಗ್ರೇಡ್ ಎ ಫಲಿತಾಂಶ ದಿನಾಂಕ: ಫೆಬ್ರವರಿ 2022 SEBI
2ನೇ ಹಂತದ ಪರೀಕ್ಷೆಯ ದಿನಾಂಕ: ಏಪ್ರಿಲ್ 3, 2022
SEBI ನೇಮಕಾತಿ 2022: ಹುದ್ದೆಯ ವಿವರಗಳು
ಆಫೀಸರ್ ಗ್ರೇಡ್ ಎ: 120 ಹುದ್ದೆಗಳು
ಸಾಮಾನ್ಯ: 80
ಯುಆರ್: 32
ಒಬಿಸಿ: 22
ಎಸ್ಸಿ: 11
ಎಸ್ಟಿ: 7
EWS: 8
ಕಾನೂನು: 16
ಯುಆರ್: 11
ಒಬಿಸಿ: 2
ಎಸ್ಸಿ: 1
ಎಸ್ಟಿ: 1
EWS: 1
ಐಟಿ: 14
ಯುಆರ್: 4
ಒಬಿಸಿ: 2
ಎಸ್ಸಿ: 3
ಎಸ್ಟಿ: 3
EWS: 1
ಸಂಶೋಧನೆ: 7
ಯುಆರ್: 4
ಒಬಿಸಿ: 2
ಎಸ್ಸಿ: 1
ಅಧಿಕೃತ ಭಾಷೆ: 3
ಯುಆರ್: 2
ಒಬಿಸಿ: 1
SEBI ನೇಮಕಾತಿ 2022: ಅರ್ಹತಾ ಮಾನದಂಡ
ಸಾಮಾನ್ಯ – ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಕಾನೂನಿನಲ್ಲಿ ಪದವಿ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ನಲ್ಲಿ ಪದವಿ, CA / CFA / CS / CWA.
ಕಾನೂನು – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಕಾನೂನಿನಲ್ಲಿ ಬ್ಯಾಚುಲರ್ ಪದವಿ.
ಐಟಿ – ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ (ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ / ಮಾಹಿತಿ ತಂತ್ರಜ್ಞಾನ / ಕಂಪ್ಯೂಟರ್ ಸೈನ್ಸ್) ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ.