alex Certify ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ನಟಿ ಸಾರಾ ಅಲಿ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ನಟಿ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮಾಲ್ಡೀವ್ಸ್ ನಲ್ಲಿ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ನೀಲಿ ಬಣ್ಣದ ಈಜುಡುಗೆ ತೊಟ್ಟು ಪ್ರಕಾಶಮಾನವಾಗಿ ಕಾಣುತ್ತಿರುವ ಫೋಟೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಮುದ್ರದ ಬಳಿ ಕ್ಲಿಕ್ಕಿಸಿರುವ ಸಾರಾ ಅಲಿ ಖಾನ್ ಫೋಟೋ ನೆಟ್ಟಿಗರನ್ನು ಬೆರಗುಗೊಳಿಸಿದೆ. ತನ್ನ ಹಾಟ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಾರಾ, ಮೇಲೆ ಆಕಾಶ, ಕೆಳಗೆ ಮರಳು, ಸುತ್ತಲೂ ಸಮುದ್ರ ಎಂದು ಬರೆದಿದ್ದಾರೆ. ಸಾರಾ ಅವರ ಇನ್ಸ್ಟಾಗ್ರಾಂ ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಹೃದಯದ ಎಮೋಜಿಗಳನ್ನು ತುಂಬಿದ್ದಾರೆ.

ನಟಿ ಸಾರಾ ಅಲಿ ಖಾನ್ ಪ್ರವಾಸವನ್ನು ಆನಂದಿಸುತ್ತಾರೆ. ನಟಿ ಆಗಾಗ್ಗೆ ತನ್ನ ಸ್ನೇಹಿತೆಯರೊಂದಿಗೆ ಪ್ರಯಾಣಿಸುತ್ತಿರುತ್ತಾರೆ. ಇತ್ತೀಚೆಗೆ ನಟಿ ಜಾನ್ವಿ ಕಪೂರ್ ಜೊತೆ ಉತ್ತರಾಖಂಡ ಪ್ರವಾಸ ತೆರಳಿದ್ದರು. ಜಾನ್ವಿ ಕಪೂರ್ ಮತ್ತು ರಾಧಿಕಾ ಮದನ್ ಅವರು ಸಾರಾಳ ಪ್ರವಾಸದ ಸ್ನೇಹಿತರಾಗಿದ್ದಾರೆ.

ಸಾರಾ ಅಲಿ ಖಾನ್, ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 1991 ರಲ್ಲಿ ವಿವಾಹವಾಗಿದ್ದಾರೆ. ಹದಿಮೂರು ವರ್ಷಗಳ ನಂತರ, ದಂಪತಿಗಳು 2004 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಸೈಫ್ ಮತ್ತು ಅಮೃತಾ, ಪುತ್ರ ಇಬ್ರಾಹಿಂ ಅಲಿ ಖಾನ್ ಹಾಗೂ ಪುತ್ರಿ ಸಾರಾ ಅಲಿ ಖಾನ್ ಗೆ ಪೋಷಕರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...