alex Certify BIG NEWS: ಯುದ್ಧದಲ್ಲಿ ಮಂಡಿಯೂರದೇ ಹೋರಾಟ ನಡೆಸಿದ ಉಕ್ರೇನ್ ನಿಂದ ರಷ್ಯಾದ 10 ಸಾವಿರ ಸೈನಿಕರ ಹತ್ಯೆ, 39 ವಿಮಾನ, 40 ಕಾಪ್ಟರ್, 409 ಸೇನಾವಾಹನ ಧ್ವಂಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯುದ್ಧದಲ್ಲಿ ಮಂಡಿಯೂರದೇ ಹೋರಾಟ ನಡೆಸಿದ ಉಕ್ರೇನ್ ನಿಂದ ರಷ್ಯಾದ 10 ಸಾವಿರ ಸೈನಿಕರ ಹತ್ಯೆ, 39 ವಿಮಾನ, 40 ಕಾಪ್ಟರ್, 409 ಸೇನಾವಾಹನ ಧ್ವಂಸ

ಕೀವ್: ರಷ್ಯಾ ವಿರುದ್ಧ ಮಂಡಿಯೂರದೇ ಉಕ್ರೇನ್ ಹೋರಾಟವನ್ನು ಮುಂದುವರೆಸುತ್ತಿದ್ದು, 10 ಸಾವಿರ ರಷ್ಯಾ ಸೈನಿಕರನ್ನು ಹತ್ಯೆ ಮಾಡಲಾಗಿದೆ.

ಉಕ್ರೇನ್ ರಕ್ಷಣಾ ಸಚಿವಾಲಯದಿಂದ ಮಾಹಿತಿ ನೀಡಲಾಗಿದ್ದು, ಬಲಿಷ್ಠ ಪುಟಿನ್ ಪಡೆಯ 10 ಸಾವಿರ ಸೈನಿಕರನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಹೇಳಲಾಗಿದೆ.

ಯುದ್ಧದಲ್ಲಿ ರಷ್ಯಾದ 10 ಸಾವಿರ ಸೈನಿಕರನ್ನು ಹತ್ಯೆ ಮಾಡಲಾಗಿದೆ. 39 ವಿಮಾನ, ಎರಡು ಬೋಟ್, 40 ಹೆಲಿಕಾಪ್ಟರ್ ಗಳು, 409 ಸೇನಾವಾಹನ, 269 ಯುದ್ಧ ಟ್ಯಾಂಕರ್ ಗಳು ಹಾಗೂ 60 ಸೇನಾ ಇಂಧನ ವಾಹನಗಳನ್ನು ಧ್ವಂಸ ಮಾಡಲಾಗಿದೆ.

ಉಕ್ರೇನ್ ನಲ್ಲಿ ರಷ್ಯಾದ 10,000 ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...