alex Certify BREAKING: ಟೀಂ ಇಂಡಿಯಾ ಏಕದಿನ ಪಂದ್ಯ, ಟಿ 20 ಪಂದ್ಯಗಳ ನಾಯಕನಾಗಿ ರೋಹಿತ್​ ಶರ್ಮಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಟೀಂ ಇಂಡಿಯಾ ಏಕದಿನ ಪಂದ್ಯ, ಟಿ 20 ಪಂದ್ಯಗಳ ನಾಯಕನಾಗಿ ರೋಹಿತ್​ ಶರ್ಮಾ…..!

ಭಾರತೀಯ ಕ್ರಿಕೆಟಿಗ ರೋಹಿತ್​ ಶರ್ಮಾರನ್ನು ಮುಂದಿನ ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕನಾಗಿ ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ.

ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯಿಂದ ವಿರಾಟ್​ ಕೊಹ್ಲಿ ಅಧಿಕಾರವನ್ನು ರೋಹಿತ್​ ಶರ್ಮಾ ವಹಿಸಿಕೊಳ್ಳಲಿದ್ದಾರೆ.

ಅಖಿಲ ಭಾರತ ಸೀನಿಯರ್​ ಸೆಲೆಕ್ಷನ್​ ಸಮಿತಿಯು ರೋಹಿತ್​ ಶರ್ಮಾರನ್ನು ಮುಂಬರುವ ಏಕದಿನ ಪಂದ್ಯ ಹಾಗೂ ಅಂತಾರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕನನ್ನಾಗಿ ನೇಮಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಟ್ವೀಟ್​ ಮಾಡಿದೆ. ಟೆಸ್ಟ್​ ಪಂದ್ಯಾವಳಿಯಲ್ಲಿ ರೋಹಿತ್​ ಶರ್ಮಾ ಉಪನಾಯಕನ ಸ್ಥಾನದಲ್ಲಿ ಇರಲಿದ್ದಾರೆ.

— BCCI (@BCCI) December 8, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...