
ನಿವೃತ್ತ ಲೆ. ಜನರಲ್ ಸತೀಶ್ ದುವಾ ಈ ಯುವಕನ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ತಾನು ಈತನ ಕನಸನ್ನು ನನಸು ಮಾಡಲು ಸಹಾಯ ನೀಡುತ್ತೇನೆ ಎಂದು ಹೇಳಿದ್ದಾರೆ.
ಪ್ರಶಸ್ತಿ ವಿಜೇತ ಫಿಲಂ ಮೇಕರ್ ವಿನೋದ್ ಕಪ್ರಿ ಸೋಶಿಯಲ್ ಮೀಡಿಯಾದಲ್ಲಿ ಈ ಯುವಕನ ವಿಡಿಯೋವನ್ನು ಶೇರ್ ಮಾಡಿದ್ದರು. ಇದರಲ್ಲಿ ಯುವಕ ತಾನು ಪ್ರತಿದಿನ ರಾತ್ರಿ ನೋಯ್ಡಾ ಸೆಕ್ಟರ್ 16 ರಿಂದ ಬರೋಲಾದವರೆಗೆ ಓಡಿಕೊಂಡೇ ಸಾಗುವುದಾಗಿ ಹೇಳಿದ್ದ. ಸೇನೆಗೆ ಸೇರುವ ಸಲುವಾಗಿ ತಾನು ಪ್ರತಿದಿನ ಈ ರೀತಿ ಅಭ್ಯಾಸ ಮಾಡುತ್ತಿರೋದಾಗಿ ಹೇಳಿಕೊಂಡಿದ್ದ.
https://twitter.com/vinodkapri/status/1505535421589377025?ref_src=twsrc%5Etfw%7Ctwcamp%5Etweetembed%7Ctwterm%5E1505535421589377025%7Ctwgr%5E%7Ctwcon%5Es1_&ref_url=https%3A%2F%2Fnews.abplive.com%2Fnews%2Fretired-indian-general-satish-dua-offers-to-help-19-yr-old-boy-pradeep-mehra-after-his-midnight-run-video-went-viral-video-1520851