alex Certify ಜಿಯೋದ ಅಗ್ಗದ ಪ್ಲಾನ್: 11 ರೂ.ಗೆ ಸಿಗ್ತಿದೆ 1 ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋದ ಅಗ್ಗದ ಪ್ಲಾನ್: 11 ರೂ.ಗೆ ಸಿಗ್ತಿದೆ 1 ಜಿಬಿ ಡೇಟಾ

ರಿಲಯನ್ಸ್ ಜಿಯೋ, ಗ್ರಾಹಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಜಿಯೋ ದಿನಕ್ಕೆ 1 ಜಿಬಿ ಡೇಟಾದಿಂದ  3 ಜಿಬಿ ಡೇಟಾ ವರೆಗಿನ ಯೋಜನೆ ನೀಡುತ್ತಿದೆ. ಕೆಲ ಯೋಜನೆಗಳಲ್ಲಿ ದೈನಂದಿನ ಮಿತಿಯಿಲ್ಲ. ಜಿಯೋ ಅನೇಕ ಡೇಟಾ ವೋಚರ್‌ಗಳನ್ನೂ ಬಿಡುಗಡೆ ಮಾಡಿದೆ. ಡೇಟಾ ಮುಗಿದಿದ್ದರೆ ಈ ಅಗ್ಗದ ವೋಚರ್ ರೀಚಾರ್ಜ್ ಮಾಡಬಹುದು. ಇದಕ್ಕೆ ದೈನಂದಿನ ಮಿತಿಯಿಲ್ಲ.

ಜಿಯೋ 11 ರೂಪಾಯಿ ರೀಚಾರ್ಜ್‌ ವೋಚರ್ ನೀಡ್ತಿದೆ. ಇದ್ರಲ್ಲಿ 1 ಜಿಬಿ ಡೇಟಾ ಸಿಗಲಿದೆ. ಇದ್ರಲ್ಲಿ ಡೇಟಾ ಬಿಟ್ಟರೆ ಯಾವುದೇ ವಿಶೇಷ ಸೌಲಭ್ಯ ಸಿಗ್ತಿಲ್ಲ. ಇದಕ್ಕೆ ಯಾವುದೇ ಸಿಂಧುತ್ವವಿಲ್ಲ. ಇದರ ಸಿಂಧುತ್ವ ಸಕ್ರಿಯ ಯೋಜನೆಯನ್ನು ಅವಲಂಬಿಸಿರುತ್ತದೆ. ಒಂದು ವರ್ಷ ಮಾನ್ಯತೆಯ ಯೋಜನೆ ಹೊಂದಿದ್ದರೆ 11 ರೂಪಾಯಿ ವೋಚರ್ ಒಂದು ವರ್ಷದವರೆಗೆ ಸಕ್ರಿಯವಾಗಿರುತ್ತದೆ. ಈ ಒಂದು ಜಿಬಿ ಡೇಟಾ 365 ದಿನಗಳವರೆಗೆ ಲಭ್ಯವಿರುತ್ತದೆ.

ಜಿಯೋ 11 ರೂಪಾಯಿಯಲ್ಲದೆ 21, 51 ಮತ್ತು 101 ರೂಪಾಯಿಗಳ ವೋಚರ್ ಕೂಡ ನೀಡ್ತಿದೆ. 21 ರೂಪಾಯಿ ವೋಚರ್ ನಲ್ಲಿ  2 ಜಿಬಿ ಡೇಟಾ ಸಿಗಲಿದೆ. 51 ರೂಪಾಯಿ ವೋಚರ್ ನಲ್ಲಿ 6 ಜಿಬಿ ಡೇಟಾ ಮತ್ತು 101 ರೂಪಾಯಿ ವೋಚರ್ ನಲ್ಲಿ 12 ಜಿಬಿ ಡೇಟಾ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...