alex Certify Watch : ಪತ್ನಿಗೆ ವಿಡಿಯೋ ಕಾಲ್ ಮಾಡಿ ನಾಚಿ ನೀರಾದ ‘ವಿರಾಟ್ ಕೊಹ್ಲಿ’ ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch : ಪತ್ನಿಗೆ ವಿಡಿಯೋ ಕಾಲ್ ಮಾಡಿ ನಾಚಿ ನೀರಾದ ‘ವಿರಾಟ್ ಕೊಹ್ಲಿ’ ; ವಿಡಿಯೋ ವೈರಲ್

ವಿರಾಟ್ ಕೊಹ್ಲಿ ತನ್ನ ಎರಡನೇ ಐಪಿಎಲ್ 2024 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಾದ ವಮಿಕಾ ಮತ್ತು ಅಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ವೀಡಿಯೊ ಕರೆ ಮೂಲಕ ಮಾತನಾಡಿದರು.

ಪಂದ್ಯದ ನಂತರದ ಮೈದಾನದಲ್ಲಿ ಕೈಯಲ್ಲಿ ಫೋನ್ ಹಿಡಿದು ತನ್ನ ಕುಟುಂಬದೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದರು. ಕೊಹ್ಲಿ ವಿಡಿಯೋ ಕಾಲ್ ನಲ್ಲಿ ಬ್ಯುಸಿಯಾಗಿದ್ರೆ ಟಿವಿ ಕ್ಯಾಮೆರಾಗಳು ಕೊಹ್ಲಿಯನ್ನು ಜೂಮ್ ಮಾಡುತ್ತಿತ್ತು, ಇದ್ಯಾವುದನ್ನು ಲೆಕ್ಕಿಸದೆ ವಿರಾಟ್ ಕೊಹ್ಲಿ ತನ್ನ ಕುಟುಂಬದ ಜೊತೆ ಬಹಳ ಸಂತಸದಿಂದ ಮಾತನಾಡಿದರು. ಪತ್ನಿಯ ಜೊತೆ ಮಾತನಾಡುವಾಗ ಕೊಹ್ಲಿ ನಾಚಿ ನೀರಾದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...