alex Certify ಜನವರಿ 12ಕ್ಕೆ ತೆರೆ ಕಾಣಲಿದೆ ‘ರಂಗಸಮುದ್ರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 12ಕ್ಕೆ ತೆರೆ ಕಾಣಲಿದೆ ‘ರಂಗಸಮುದ್ರ’

ರಾಜಕುಮಾರ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಸಿನಿಮಾ ಮುಂದಿನ ವರ್ಷ ಜನವರಿ 12ರಂದು  ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಈ ಚಿತ್ರದಲ್ಲಿ ಸಂಪತ್ ರಾಜ್,  ರಂಗಾಯಣ ರಘು, ದಿವ್ಯ ಗೌಡ, ಕಾರ್ತಿಕ್ ವರದರಾಜ್, ಕೋಕಿಲ, ಉಗ್ರಂ ಮಂಜು, ಮಿಮಿಕ್ರಿ ಗೋಪಿ, ಸ್ಕಂದ, ಪ್ರೀತಮ್, ಗುರುರಾಜ್ ಹೊಸಕೋಟೆ, ಸದಾನಂದ ಮಹೇಂದ್ರ ಸೇರಿದಂತೆ ಹಲವರ ತಾರಾ ಬಳಗವಿದೆ.

ಹೊಯ್ಸಳ ಕ್ರಿಯೇಶನ್ಸ್ ಬ್ಯಾನರ್ ನಡಿ ಹೊಯ್ಸಳ ಕೋಣನೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ದೇಸಿ ಮೋಹನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶ್ರೀಕಾಂತ್ ಸಂಕಲನವಿದ್ದು, ಆರ್ ಗಿರಿ ಛಾಯಾಗ್ರಹಣವಿದೆ. ವಾಗೀಶ್ ಚನ್ನಗಿರಿ ಸಾಹಿತ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...