alex Certify ಕೊರೋನಾ ಇಳಿಕೆ, ಜೂ. 7 ರ ನಂತ್ರ ಲಾಕ್ಡೌನ್ ಮುಂದುವರೆಸಿದ್ರೆ ಪ್ರಯೋಜನವಿಲ್ಲ: ಶಾಸಕ ರಘುಪತಿ ಭಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಇಳಿಕೆ, ಜೂ. 7 ರ ನಂತ್ರ ಲಾಕ್ಡೌನ್ ಮುಂದುವರೆಸಿದ್ರೆ ಪ್ರಯೋಜನವಿಲ್ಲ: ಶಾಸಕ ರಘುಪತಿ ಭಟ್

Raghupathi Bhat opposes collection of tolls till the completion of works in  NHs | udayavani

ಉಡುಪಿ: ಜೂನ್ 7 ರ ನಂತರ ಸಂಪೂರ್ಣ ಲಾಕ್ ಡೌನ್ ಅಗತ್ಯವಿಲ್ಲ. ಉಡುಪಿಯಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗಿದೆ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇಕಡ 18 ರಿಂದ 19 ರಷ್ಟು ಇದೆ. ಜೂನ್ 7 ರವರೆಗೆ ಪಾಸಿಟಿವಿಟಿ ದರ ಶೇಕಡ 10 ರಷ್ಟಾಗಬೇಕು. ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರೆಸಿದರೆ ಯಾವುದೇ ಪ್ರಯೋಜನವಿಲ್ಲ. ಪಾಸಿಟಿವಿಟಿ ದರ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ವಿಸ್ತರಿಸಬಹುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...