alex Certify ವರಮಹಾಲಕ್ಷ್ಮಿ ಹಬ್ಬದ ದಿನ ಕಲಶಕ್ಕೆ ಈ ವಸ್ತುಗಳನ್ನು ಹಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರಮಹಾಲಕ್ಷ್ಮಿ ಹಬ್ಬದ ದಿನ ಕಲಶಕ್ಕೆ ಈ ವಸ್ತುಗಳನ್ನು ಹಾಕಿ

ಶ್ರಾವಣ ಮಾಸದ 2ನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರಿಗೆ ಬಹಳ ಪ್ರಿಯವಾದುದು. ಯಾಕೆಂದರೆ ಲಕ್ಷ್ಮಿ ದೇವಿಯನ್ನು ಕಲಶದ ರೂಪದಲ್ಲಿ ಕೂರಿಸಿ ಅಲಂಕರಿಸಿ ಪೂಜೆ ಮಾಡಿ ಪತಿ ದೀರ್ಘಾಯುಷ್ಯ ಹಾಗೂ ಸಂಪತ್ತಿನ ಅಭಿವೃದ್ಧಿಗಾಗಿ ವರವನ್ನು ಬೇಡುತ್ತಾರೆ. ಈ ವರ್ಷದ ಆಗಸ್ಟ್ 16ರಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಕಲಶವನ್ನು ಇಡುವಾಗ ಅದಕ್ಕೆ ಕೆಲವು ವಸ್ತಗಳನ್ನು ಹಾಕಿದರೆ ನೀವು ಜೀವನದಲ್ಲಿ ಏಳಿಗೆ ಕಾಣುತ್ತೀರಂತೆ.

ಮೊದಲಿಗೆ ನೀವು ಅಷ್ಟದಳಪದ್ಮ ರಂಗೋಲಿ ಹಾಕಿ ಅದರ ಮೇಲೆ ಬಟ್ಟಲ್ಲಿಟ್ಟು ಅದಕ್ಕೆ ಅಕ್ಕಿಯನ್ನು ಹಾಕಿ ಅದರ ಮೇಲೆ ಕಲಶವನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರ ಆ ಕಲಶಕ್ಕೆ ನೀರು ಅಥವಾ ಹಾಲನ್ನು ಹಾಕಿ ಅರಿಶಿನ, ಕುಂಕುಮ, ಅಕ್ಷತೆ, 1 ಅಡಿಕೆ, ಕೆಂಪು ದಳದ ಹೂ, ಚಿನ್ನ ಅಥವಾ ಬೆಳ್ಳಿಯ ವಸ್ತು, ಅರಿಶಿನ ಕೊಂಬು, 3 ಬಾದಾಮಿ, 3 ಕಮಲದ ಬೀಜ, 3 ಗೋಮತಿ ಚಕ್ರ, 3 ಲವಂಗ, 3 ಕವಡೆ, ಲಾವಂಚದ ಬೇರು, 3 ಏಲಕ್ಕಿ, 3 ಗುಲಗಂಜಿಯನ್ನು ಹಾಕಿ. ಇದರಿಂದ ಲಕ್ಷ್ಮಿ ಆಕರ್ಷಣೆಯಾಗಿ ಆ ಮನೆಯಲ್ಲಿ ನೆಲೆಸುತ್ತಾಳೆ. ಇದರಿಂದ ಆ ಮನೆಯಲ್ಲಿ ಸಮೃದ್ಧಿ , ಸಂಪತ್ತು ತುಂಬಿರುತ್ತದೆ.

ಪೂಜೆಯ ನಂತರ ಕಲಶದಲ್ಲಿ ಹಾಕಿದ ನೀರನ್ನು ಕುಟುಂಬದವರಿಗೆ ತೀರ್ಥದ ರೂಪದಲ್ಲಿ ನೀಡಬೇಕು. ಹಾಗೂ ಅದನ್ನು ಮನೆಗೆ ಸಿಂಪಡಿಸಿ. ಇದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸುತ್ತದೆ. ಹಾಗೇ ಕಲಶದಲ್ಲಿ ಹಾಕಿದ ಲವಂಗ, ಬಾದಾಮಿ, ಏಲಕ್ಕಿಯನ್ನು ಸೇವಿಸಿ. ಹಾಗೇ ಉಳಿದ ಗೋಮತಿ ಚಕ್ರ, ಕವಡೆ, ಕಮಲದ ಬೀಜ, ಮುಂತಾದವುಗಳನ್ನು ನಿಮ್ಮ ಪರ್ಸ್ ಅಥವಾ ಹಣವಿಡುವ ಸ್ಥಳಗಳಲ್ಲಿ ಇಡಿ. ಇದರಿಂದ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...