alex Certify BIG NEWS: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ –ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ –ಇಲ್ಲಿದೆ ಮಾಹಿತಿ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 24 ರಿಂದ ಜೂನ್ 16 ರವರೆಗೆ 2020 -21 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ.

ಮೇ 24 ಇತಿಹಾಸ

ಮೇ 25 ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ

ಮೇ 26 ಜಿಯಾಗ್ರಫಿ

ಮೇ 27 ಸೈಕಾಲಜಿ, ಬೇಸಿಕ್ ಮ್ಯಾಥ್ಸ್

ಮೇ 28 ಲಾಜಿಕ್

ಮೇ 29 ಕನ್ನಡ

ಮೇ 31 ಅಕೌಂಟೆನ್ಸಿ, ಮ್ಯಾಥಮೆಟಿಕ್ಸ್, ಶಿಕ್ಷಣ

ಜೂನ್ 1 ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಇನ್ಫಾರ್ಮೇಶನ್ ಟೆಕ್ನಾಲಜಿ

ಜೂನ್ 2 ರಾಜ್ಯಶಾಸ್ತ್ರ, ಕಂಪ್ಯೂಟರ್ ಸೈನ್ಸ್

ಜೂನ್ 3 ಬಯಾಲಜಿ

ಜೂನ್ 4 ಅರ್ಥಶಾಸ್ತ್ರ

ಜೂನ್ 5 ಗೃಹವಿಜ್ಞಾನ

ಜೂನ್ 7 ಬಿಸಿನೆಸ್ ಸ್ಟಡೀಸ್, ಭೌತಶಾಸ್ತ್ರ

ಜೂನ್ 8 ಜಿಯಾಲಜಿ

ಜೂನ್ 9 ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬಿಕ್, ಫ್ರೆಂಚ್

ಜೂನ್ 10 ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಜೂನ್ 11 ರಂದು ಸಂಸ್ಕೃತ, ಉರ್ದು

ಜೂನ್ 12 ಸ್ಟಾಟಿಸ್ಟಿಕ್ಸ್

ಜೂನ್ 14 ಐಚ್ಛಿಕ ಕನ್ನಡ

ಜೂನ್ 15 ಹಿಂದಿ

ಜೂನ್ 16 ಇಂಗ್ಲಿಷ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...