alex Certify ಸಾರ್ವಜನಿಕರ ಗಮನಕ್ಕೆ : ‘ಮೆಸ್ಕಾಂ’ ಸಂಬಂಧಿತ ದೂರು, ಸಲಹೆಗಳಿದ್ದರೆ ಈ ಸಂಖ್ಯೆಗೆ ಕರೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರ ಗಮನಕ್ಕೆ : ‘ಮೆಸ್ಕಾಂ’ ಸಂಬಂಧಿತ ದೂರು, ಸಲಹೆಗಳಿದ್ದರೆ ಈ ಸಂಖ್ಯೆಗೆ ಕರೆ ಮಾಡಿ

ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುದಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225887, 08182-222369 ನ್ನು ಸಂಪರ್ಕಿಸಬಹುದಾಗಿದೆ.

ಶಿವಮೊಗ್ಗ ತಾಲ್ಲೂಕು ನಗರ ಉಪವಿಭಾಗ-2 ರ ಉಪವಿಭಾಗಾಧಿಕಾರಿ ಯಶವಂತ್ ನಾಯ್ಕ್, ಮೊ.ನಂ:9448289449 ಈ ಅಧಿಕಾರಿಯ ವ್ಯಾಪ್ತಿಗೆ ಬರುವ ಸ್ಥಳಗಳು ಈ ಕೆಳಕಂಡಂತಿವೆ.
ಬೆಕ್ಕಿನ ಕಲ್ಮಠ, ಕೋಟೆ ರಸ್ತೆ, ಓ.ಬಿ.ಎಲ್ ರಸ್ತೆ, ಪೆನ್ಷನ್ ಮೊಹಲ್ಲಾ, ಸೈನ್ಸ್ ಫೀಲ್ಡ್, ಎಸ್.ಪಿ.ಎಂ ರಸ್ತೆ, ಕೆರೆದುರ್ಗಮ್ಮನ ಕೇರಿ, ಯಲಕಪ್ಪನ ಕೇರಿ, ಬೇಡರ ಕೇರಿ, ಅಶೋಕ ರಸ್ತೆ, ವಿನಾಯಕ ರಸ್ತೆ, ತಿರುಪಲಯ್ಯನ ಕೇರಿ, ಲಷ್ಕರ್ ಮೊಹಲ್ಲಾ, ಅಲೇಮನ್ ಕೇರಿ, ಮೊಹದ್ದೀನ ಗಲ್ಲಿ, ಕರಿದೇವರ ಕೇರಿ, ಗಾಂಧಿ ಬಜಾರ್ ಮುಖ್ಯ ರಸ್ತೆ, ನಾಗಪ್ಪನ ಕೇರಿ, ಅನ್ವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾ ಪರಮೇಶ್ವರಿ ರಸ್ತೆ, ತುಳಜಾ ಭವಾನಿ ರಸ್ತೆ, ಸೊಪ್ಪಿನ ಮಾರ್ಕೇಟ್, ಅವಿನ ಕೇರಿ, ಕಸ್ತೂರಬಾ ರಸ್ತೆ, ಎಂ.ಕೆ.ಕೆ ರಸ್ತೆ, ಕೊಲ್ಲೂರಯ್ಯನ ಬೀದಿ, ಶಿವಾಜಿ ರಸ್ತೆ, ಧರ್ಮರಾಯನ ಬೀದಿ, ತಿಗಲರ ಕೇರಿ, ರಾಮಣ್ಣ ಶ್ರೇಷ್ಠಿ ಪಾರ್ಕ್, ಅಪ್ಪಾಜಿ ರಾವ್ ಕಾಂಪೌಂಡ್, ಕೆ.ಆರ್ ಪುರಂ, ಭರ್ಮಪ್ಪ ನಗರ, ಸಾವರ್ಕರ ನಗರ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಶ್ರೇಯಸ್ ಘಟಕ-4 ಮೊ.ನಂ:9448289665 ಇವರನ್ನು ಸಂಪರ್ಕಿಸಬಹುದಾಗಿದೆ.

ಪೀಯರ್ ಲೈಟ್ ಇಂಡಸ್ಟ್ರಿಯಲ್ ಏರಿಯಾ, ಎನ್.ಟಿ ರಸ್ತೆ, ಜೆ.ಸಿ ನಗರ, ಮಾರ್ನಾಮಿ ಬೈಲು, ಬಿ.ಹೆಚ್ ರಸ್ತೆ, ಜಿ.ಎಸ್.ಕೆ.ಎಂ ರಸ್ತೆ, ರಾಯಲ್ ಆರ್ಕಿಡ್, ಮಾರ್ಡನ್ ಟಾಕೀಸ್, ಭಾರತೀ ಕಾಲೋನಿ, ಗಾರ್ಡನ್ ಏರಿಯಾ 1, 2 ಮತ್ತು 3ನೇ ತಿರುವು, ಸವಾರ್ ಲೈನ್ ರಸ್ತೆ, ನೆಹರೂ ರಸ್ತೆ, ಆರ್.ಎಂ.ಎಲ್ ನಗರ 1 ಮತ್ತು 2ನೇ ಹಂತ, ಮಿಳಘಟ್ಟ 1ನೇ ತಿರುವು, ಬುದ್ಧಾನಗರ, ಗೌಮೆರ್ಂಟ್ ಬಸ್ಟಾಂಡ್, ಪ್ರೈವೇಟ್ ಬಸ್ಟಾಂಡ್, ಮಂಜುನಾಥ ಬಡಾವಣೆ, ಆನಂದ್ ರಾವ್ ಬಡಾವಣೆ, ಖಾಜಿನಗರ, ಟಿಪ್ಪುನಗರ ಎಡಗಡೆ 1 ರಿಂದ 7ನೇ ತಿರುವು, ಪದ್ಮಾ ಟಾಕೀಸ್, ಓ.ಟಿ ರಸ್ತೆ, ಪಂಚವಟಿ ಕಾಲೋನಿ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ರಮೇಶ್.ಎಸ್.ಎಸ್ ಘಟಕ-5 ಮೊ.ನಂ:9448289666 ಇವರನ್ನು ಸಂಪರ್ಕಿಸಬಹುದಾಗಿದೆ.

ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರ, ಅಪ್ಪರ್ ತುಂಗಾನಗರ, ಕೆ.ಹೆಚ್.ಬಿ ಕಾಲೋನಿ, ಗೋಪಿಶೆಟ್ಟಿ ಹಳೇ ಗ್ರಾಮ, ಇಲಿಯಾಸ್ ನಗರ, ಇಲಿಯಾಸ್ ನಗರ 14ನೇ ತಿರುವುವರೆಗೆ, ಪೇಪರ್ ಪ್ಯಾಕೇಜ್ ಇಂಡಸ್ಟ್ರೀಯಲ್ ಏರಿಯಾ, ಕಲ್ಲೂರು ಮಂಡ್ಲಿ ಇಂಡಸ್ಟ್ರಿಯಲ್ ಏರಿಯಾ, ಕೃಷ್ಣ ರಾಜೇಂದ್ರ ವಾಟರ್ ವಕ್ರ್ಸ್, ತಿಮ್ಮಣ್ಣನ ಕೊಪ್ಲು, ಕುಂಬಾರಗುಂಡಿ, ಬಿ.ಬಿ ಸ್ಟ್ರೀಟ್, ಉಪ್ಪಾರ ಕೇರಿ, ಸಿನಿಮಾ ರಸ್ತೆ, ಸಿದ್ದಯ್ಯ ರಸ್ತೆ, ಓ.ಟಿ ರಸ್ತೆ, ಕೆ.ಆರ್ ಪುರಂ, ಹಳೇ ಮಂಡ್ಲಿ, ನ್ಯೂಮಂಡ್ಲಿ, ಇಮಾಮ್ ಬಡಾ, ತುಂಗಾನಗರ, ಆಶ್ರಯ ಬಡಾವಣೆ, ಗಂಧರ್ವನಗರ, ಅರಕೆರೆ, ಕುರುಬರಪಾಳ್ಯ, ಸವಾಯಿಪಾಳ್ಯ, ಕೆರೆದುರ್ಗಮ್ಮನಕೇರಿ, ಆಜಾದ್ ನಗರ, ರವಿವರ್ಮ ಬೀದಿ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ರವಿ ಘಟಕ-6 ಮೊ.ನಂ:9448289677 ಇವರನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...