
ಏನಾಯಿತು, ಅಪಘಾತವೇ ಎಂದು ವಿಚಾರಿಸಲು ಆರಂಭಿಸಿದ್ದಾರೆ. ಆದರೆ, ಕೆಲ ಕಾಲದ ಬಳಿಕ ಅಭಿಮಾನಿಗಳಿಗೆ ಈ ರಕ್ತದ ಕಲೆಯು ಅಸಲಿಯೋ ಅಥವಾ ನಕಲಿಯೋ ಎಂದು ಶಂಕೆ ಶುರುವಾಗಿದೆ.
‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ ಆಶಿಕಾ ರಂಗನಾಥ್
ಆಗ ಫೋಟೊದ ಅಡಿಬರಹವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅದರಲ್ಲಿ ಕಂಡುಬಂದಿದೆ ಸತ್ಯಾಂಶ ! ಹೌದು, ಲಂಡನ್‍ನಲ್ಲಿ ಸಿಟಾಡೆಲ್ ಹೆಸರಿನ ಸಾಹಸಮಯ ವೆಬ್‍ಸಿರೀಸ್ ಶೂಟಿಂಗ್‍ನಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ.
ಅವೆಂಜರ್ಸ್ ಖ್ಯಾತಿಯ ರುಸ್ಸೊ ಬ್ರದರ್ಸ್ ಈ ವೆಬ್‍ಸಿರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಶಾಂತರಾಗಿ, ರಕ್ತದ ಕಲೆಯು ಶೂಟಿಂಗ್‍ಗಾಗಿ ಬಳಿದುಕೊಂಡಿರುವ ಮೇಕಪ್ ಎಂದು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.