alex Certify Power Cut : ಸಾರ್ವಜನಿಕರೇ ಗಮನಿಸಿ : ಇಂದಿನಿಂದ 3 ದಿನ ಬೆಂಗಳೂರು ಸುತ್ತಮುತ್ತಲ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Power Cut : ಸಾರ್ವಜನಿಕರೇ ಗಮನಿಸಿ : ಇಂದಿನಿಂದ 3 ದಿನ ಬೆಂಗಳೂರು ಸುತ್ತಮುತ್ತಲ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು : ಬೆಂಗಳೂರು ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ಮೂರು ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ಆಗಸ್ಟ್ 1, ಮಂಗಳವಾರ ಮತ್ತು ಆಗಸ್ಟ್ 2, ಬುಧವಾರ:

ಸಿಂಗೇನಹಳ್ಳಿ, ಕಣಿವೇಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್.ಡಿ.ಕಾವಲ್, ಬುಕ್ಕಾಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಾಮಲಿಂಗಪುರ, ಸಾಲಾಪುರ, ಬಾಲಾಪುರ, ಮಾದೇನಹಳ್ಳಿ, ರಂಗನಾಥಪುರ, ನಿಂಬೆಮರದಳ್ಳಿ, ಎಸ್.ರಂಗನಹಳ್ಳಿ, ಹುಯಿಲ್ದೊರೆ, ಕಂಬದಹಳ್ಳಿ, ಗಿಡ್ಡನಹಳ್ಳಿ, ಸಾಕ್ಷಿಹಳ್ಳಿ, ತುಪ್ಪದಹಳ್ಳಿ, ಕರೇಮಾದನಹಳ್ಳಿ, ಕರೇಮಾದನಹಳ್ಳಿ ವಿದ್ಯುತ್ ವ್ಯತ್ಯಯವಾಗಲಿದೆ.

ಆಗಸ್ಟ್ 3, ಗುರುವಾರ:

ನೇರಳಕೆರೆ ಗ್ರಾ.ಪಂ., ಕೈನೋಡು ಗ್ರಾ.ಪಂ., ಶ್ರೀರಾಂಪುರ ಗ್ರಾ.ಪಂ., ತಾಳ್ಯ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಲಸಿಂಗನಹಳ್ಳಿ, ಘಾಟಿಹೊಸಳ್ಳಿ, ಸಿಂಗೇನಹಳ್ಳಿ, ಕಣಿವೇಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್.ಡಿ.ಕಾವಲ್, ಬುಕ್ಕಾಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಂಗನಾಥಪುರ, ರಾಮಲಿಂಗಪುರ, ಸಾಲಾಪುರ.  ಕರೆಮಾದನಹಳ್ಳಿ, ಮುರುಡೇಶ್ವರ ಸೆರಾಮಿಕ್ ಫ್ಯಾಕ್ಟರಿ, ಜಾನಕಲ್ ಪುರ, ಮಾದೇನಹಳ್ಳಿ, ಕಿಲಾರದಹಳ್ಳಿ, ತಾಂಡಾ, ರಾಮನಹಳ್ಳಿ, ನಲ್ಕುದೂರು, ದೊಡ್ಡಘಟ್ಟ, ಕ್ಯಾತಲಗೆರೆ, ಕಾರಿಗನೂರು, ಬೆಳಗೆರೆ, ತ್ಯಾವಣಿಗೆ, ಹಾರೇಹಳ್ಳಿ, ನವಿಲೇಹಾಳ್ ಮತ್ತು ಸಂಬಂಧಿತ ಗ್ರಾಮಗಳು, ಬಿದರಗದ್ದೆ, ಗೋವಿನಕೋವಿ, ಠಕ್ಕನಹಳ್ಳಿ,

ಹೊಳೆಮಾದಾಪುರ, ಕಮ್ಮರಗಟ್ಟೆ, ಚಿಲೂರು, ಮಳಲಿ, ಗೋಪಗೊಂಡನಹಳ್ಳಿ, ಕುರುವ, ಕೆಂಗಟ್ಟೆ, ಗಡೇಕಟ್ಟೆ, ಗೋವಿನಕೋವಿ, ಸಿ.ಕಡದಕಟ್ಟೆ ಮತ್ತು ಸಂಬಂಧಿತ ಗ್ರಾಮಗಳು, ಹೊನ್ನಾಳಿ, ಗೊಲ್ಲರಹಳ್ಳಿ, ಬಲ್ಲೇಶ್ವರ, ಅರಕೆರೆ, ಹಿರೇಗೋಣಿಗೆರೆ, ಹನುಮಸಾಗರ, ಮಾರಿಕೊಪ್ಪ, ಸೊರಟೂರು, ಕಟ್ಟುಗೆ, ಅರುಂಡಿ, ತೀರ್ಥರಾಮೇಶ್ವರ, ಕುಂದೂರು, ಕುಂಡೂರು, ಕೂಲಂಬಿ, ತಿಮ್ಲಾಪುರ.  ರಾಂಪುರ, ಹೋಟ್ಯಾಪುರ, ಬೆನಕನಹಳ್ಳಿ, ಹಿರೇಬಸೂರು, ಕುಲಘಟ್ಟ, ಸಾಸುವೇಹಳ್ಳಿ ಮತ್ತು ಸಂಬಂಧಿತ ಗ್ರಾಮಗಳು, ಸವಳಂಗ, ಕೊಡ್ತಾಳು, ಚಿನ್ನಿಕಟ್ಟೆ, ಗಂಜಿನಹಳ್ಳಿ, ಮಾದಾಪುರ, ಮುಸ್ಸೆನಾಲು, ಜಯನಗರ, ಮಾಚೇಗೊಂಡನಹಳ್ಳಿ, ಕ್ಯಾತಿನಕೊಪ್ಪ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...