alex Certify ರುದ್ರಾಕ್ಷಿ ಹಾರದೊಂದಿಗೆ ʻರಾಮೇಶ್ವರಂ ದೇವಸ್ಥಾನʼದಲ್ಲಿ ʻಪವಿತ್ರ ಸ್ನಾನʼ ಮಾಡಿದ ಪ್ರಧಾನಿ ಮೋದಿ| Watch video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುದ್ರಾಕ್ಷಿ ಹಾರದೊಂದಿಗೆ ʻರಾಮೇಶ್ವರಂ ದೇವಸ್ಥಾನʼದಲ್ಲಿ ʻಪವಿತ್ರ ಸ್ನಾನʼ ಮಾಡಿದ ಪ್ರಧಾನಿ ಮೋದಿ| Watch video

ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮಿಳುನಾಡಿನ ಅಂಗಿ ತೀರ್ಥ ಬೀಚ್ ನಲ್ಲಿ ಸ್ನಾನ ಮಾಡಿದರು. ಬಳಿಕ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಪ್ರಧಾನಿ ಮೋದಿ ಕೈಯಲ್ಲಿ ರುದ್ರಾಕ್ಷಿ ಹಾರ ಧರಿಸಿದ್ದರು. ಪ್ರಧಾನಿ ಮೋದಿ ಅವರಿಗೆ ಪುರೋಹಿತರು ಸಾಂಪ್ರದಾಯಿಕ ಉಡುಗೊರೆ ನೀಡಿದರು. ತಮಿಳುನಾಡಿನ ಪ್ರಾಚೀನ ಶಿವ ದೇವಾಲಯವಾದ ರಾಮನಾಥಸ್ವಾಮಿಯಲ್ಲಿ ಆಯೋಜಿಸಿದ್ದ ಭಜನೆಗಳಲ್ಲಿಯೂ ಅವರು ಭಾಗವಹಿಸಿದ್ದರು.

ಈ ದೇವಾಲಯವು ರಾಮಾಯಣಕ್ಕೆ ಸಂಬಂಧಿಸಿದೆ

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣಕ್ಕೆ ಸಂಬಂಧಿಸಿದೆ, ಏಕೆಂದರೆ ಇಲ್ಲಿನ ಶಿವಲಿಂಗವನ್ನು ಶ್ರೀ ರಾಮನು ಸ್ಥಾಪಿಸಿದನು. ಭಗವಾನ್ ರಾಮ ಮತ್ತು ಸೀತಾ ದೇವಿಯು ಇಲ್ಲಿ ಪ್ರಾರ್ಥಿಸಿದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...